Anchor Anushree: ಸರಿಗಮಪ ಸೀಸನ್‌ 20 ನಿರೂಪಣೆಗೆ ಆಂಕರ್‌ ಅನುಶ್ರೀ ಪಡೆದ ಸಂಭಾವನೆ ಎಷ್ಟು ಗೊತ್ತಾ?

Wed, 17 Apr 2024-12:32 pm,

ಕನ್ನಡ ಸಿನಿರಂಗ ಹಾಗೂ ಕಿರುತೆರೆಯಲ್ಲಿ ಸಾಕಷ್ಟು ಬೇಡಿಕೆ ಹೊಂದಿರುವ ಆಂಕರ್‌ ಅನುಶ್ರೀ ತಮ್ಮ ವಿಭಿನ್ನ ನಿರೂಪಣೆಯ ಮೂಲಕವೇ ಹೆಸರುವಾಸಿಯಾಗಿದ್ದಾರೆ.. ಪ್ರತಿ ಬಾರೀಯಂತೆ ಈ ಸಲವೂ ಜೀ ಕನ್ನಡಲದಲ್ಲಿ ಪ್ರಸಾರವಾದಂತಹ ಸರಿಗಮಪ ಸೀಸನ್ 20 ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು..   

ತಮ್ಮ ಅಧ್ಬುತ ನಿರೂಪಣೆಯ ಮೂಲಕ ಕಾರ್ಯಕ್ರಮದ ಯಶಸ್ಸಿಗೆ ಮುಖ್ಯ ಪಾತ್ರವಾದಂತಹ ನಟಿ, ಆಂಕರ್‌ ಅನುಶ್ರೀ ಈ ಶೋ ನಡೆಸಿಕೊಡಲು ಎಷ್ಟು ಸಂಭಾವನೆ ಪಡೆದುಕೊಂಡಿದ್ದಾರೆ ಎನ್ನುವುದರ ಸಣ್ಣ ಮಾಹಿತಿ ಇಲ್ಲಿದೆ..   

ಆಂಕರ್‌ ಅನುಶ್ರೀ ಬಿಗ್‌ಬಾಸ್‌ ಶೋ ಮೂಲೊಕ ತಮ್ಮ ವ್ಯಕ್ತಿತ್ವದ ಪರಿಚಯ ಮಾಡಿಸಿದರು.. ಸಿನಿಮಾಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸಿ ಆಂಕರಂಗ್‌ ಜಗತ್ತಿಗೆ ಪದಾರ್ಪಣೆ ಮಾಡಿದರು.. ಇಂದು ಇವರು ಕಿರುತೆರೆಯ ಜನಪ್ರಿಯ ನಿರೂಪಕಿ..  

ಆಂಕರ್‌ ಅನುಶ್ರೀ ಸರಿಗಮಪ ಶೋನ ಬರೋಬ್ಬರಿ 20 ಸೀಸನ್‌ಗಳನ್ನು ಯಶಸ್ವಿಯಾಗಿ ಪೊರೈಸಿರುವ ಇವರು ಯಾವುದೇ ಸಿನಿಮಾಗಳ ಫ್ರೀ ರಿಲೀಸ್‌ ಈವೆಂಟ್‌, ಆಡಿಯೋ ಲಾಂಚ್‌ ಹೀಗೆ ಸಾಕಷ್ಟು ಕಾರ್ಯಕ್ರಮಗಳನ್ನು ನಡೆಸಿಕೊಡುತ್ತ ದೊಡ್ಡ ಡಿಮ್ಯಾಂಡ್‌ ಕ್ರಿಯೆಟ್‌ ಮಾಡಿಕೊಂಡಿದ್ದಾರೆ..   

ಅದರಂತೆ ಸರಿಗಮಪ ನಿರೂಪಣೆ ಮಾಡಲು ಆಂಕರ್‌ ಅನುಶ್ರೀ ಒಂದು ಎಪಿಸೋಡ್‌ಗೆ  2.5 ರಿಂದ 3 ಲಕ್ಷ ಸಂಭಾವನೆಯನ್ನು ಪಡೆದಿದ್ದಾರೆ ಎಂದು ವರದಿಯಾಗಿದೆ.. ಆದರೆ ಅವರ ಕ್ರೇಜ್‌ ಹಾಗೂ ಜನಪ್ರಿಯತೆ ನೋಡಿದರೆ ಇದಕ್ಕಿಂತಹ ಹೆಚ್ಚು ತೆಗೆದುಕೊಂಡಿರಬಹುದು ಎನ್ನುವ ಮಾತುಗಳು ಕೇಳಿಬಂದಿವೆ..   

ZEENEWS TRENDING STORIES

By continuing to use the site, you agree to the use of cookies. You can find out more by Tapping this link