Health Tipes: ಉತ್ತಮ ಆರೋಗ್ಯಕ್ಕೆ ಸಿಹಿ ಲಸ್ಸಿ ಕುಡಿಯಿರಿ
ಸಿಹಿ ಲಸ್ಸಿ ಆರೋಗ್ಯದ ದೃಷ್ಠಿಯಿಂದ ದೇಹಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ.
ಪ್ರೊಟೀನ್ ಮತ್ತು ಫೈಬರ್ ಸಮೃದ್ಧವಾಗಿರುವುದರಿಂದ ಜೀರ್ಣಾಕ್ರಿಯೆಗೆ ಸಹಕಾರಿ
ಇದರ ಸೇವನೆಯಿಂದ ಸ್ನಾಯು ಹಾಗೂ ಮೂಳೆಗಳು ಬಲಿಷ್ಠವಾಗಿರುತ್ತವೆ.
ಬೇಸಿಗೆಯಲ್ಲಿ ಲಸ್ಸಿ ಸೇವನೆಯಿಂದ ದೇಹದ ಉಷ್ಣತೆ ನಿಯಂತ್ರಿಸುತ್ತದೆ