ಹಾಸಿಗೆಯ ಮೇಲೆ ಕೂತು ಊಟ ಮಾಡುವ ಅಭ್ಯಾಸ ನಿಮಗಿದೆಯಾ..? ಇದುವೇ ಬಡತನ, ಜಗಳ ಹಾಗೂ ಆರೋಗ್ಯ ಸಮಸ್ಯೆಗಳಿಗೆ ದಾರಿ ಮಾಡಿ ಕೊಡುತ್ತೆ
VASTU: ವಾಸ್ತು ಶಾಸ್ತ್ರವು ಅನಾದಿ ಕಾಲದಿಂದಲೂ ಹಿಂದೂಗಳು ಅನುಸರಿಸುತ್ತಿರುವ ಪದ್ಧತಿಯಾಗಿದೆ. ವಾಸ್ತು ಪ್ರಕಾರ ಹಾಸಿಗೆ ಮೇಲೆ ಕುಳಿತು ಊಟ ಮಾಡಬಾರದು ಯಾಕೆ..?
ಬಡತನದ ಸಂಕೇತ ವಾಸ್ತು ಶಾಸ್ತ್ರದ ಪ್ರಕಾರ ಹಾಸಿಗೆಯ ಮೇಲೆ ಕುಳಿತು ಊಟ ಮಾಡಿದರೆ ಬಡತನ ಎದುರಾಗುತ್ತದೆ. ಯಾವಾಗಲೂ ಪೂರ್ವ ಅಥವಾ ಉತ್ತರ ದಿಕ್ಕಿಗೆ ಮುಖಮಾಡಿ ನೆಲದ ಮೇಲೆ ಕುಳಿತು ಊಟ ಮಾಡಿ.
ಲಕ್ಷ್ಮೀ ವಾಸ ಪ್ರತಿದಿನ ಹಾಸಿಗೆಯಲ್ಲಿ ಕುಳಿತು ಊಟ ಮಾಡಿದರೆ ಲಕ್ಷ್ಮಿ ದೇವಿಯು ನಿಮ್ಮನ್ನು ಬಿಟ್ಟು ಹೋಗುತ್ತಾಳೆ. ಹಾಸಿಗೆಯು ಮಲಗುವ ಸ್ಥಳ, ಅಲ್ಲಿ ಎಂದಿಗೂ ತಿನ್ನಬಾರದು.
ನೆಮ್ಮದಿ ಹಾಸಿಗೆಯ ಮೇಲೆ ಕುಳಿತು ತಿನ್ನುವುದರಿಂದ ಮನೆಯಲ್ಲಿ ವಿವರಿಸಲಾಗದ ಶಾಂತಿಯ ನಷ್ಟವು ಉಂಟಾಗುತ್ತದೆ. ಆದ್ದರಿಂದ ನೀವು ಈ ಅಭ್ಯಾಸವನ್ನು ಬದಲಾಯಿಸಬೇಕಾಗಿದೆ.
ಸಾಲ ವಾಸ್ತು ಶಾಸ್ತ್ರದ ಪ್ರಕಾರ, ಹಾಸಿಗೆಯ ಮೇಲೆ ಕುಳಿತು ತಿನ್ನುವವರು ಸಾಲದ ಸಮಸ್ಯೆಗಳಲ್ಲಿ ಸಿಳುಕುತ್ತಾರೆ. ಅದ್ದರಿಂದ, ಹಾಸಿಗೆಯ ಮೇಲೆ ಕುಳಿತು ಆಹಾರ ಸೇವಿಸುವುದನ್ನು ತಪ್ಪಿಸಿ.
ನಿದ್ರೆ ಹಾಸಿಗೆಯಲ್ಲಿ ಕುಳಿತು ಊಟ ಮಾಡುವವರಿಗೆ ನಿದ್ದೆ ಬರುವುದಿಲ್ಲ. ಅನೇಕ ಬಾರಿ ಆಹಾರದ ವಾಸನೆಯು ಜಿರಳೆಗಳನ್ನು ಹಾಸಿಗೆಗೆ ಆಕರ್ಷಿಸುತ್ತದೆ. ಇದರಿಂದ ನಿಮ್ಮ ಆರೋಗ್ಯಕ್ಕೂ ಕೂಡ ಸಮಸ್ಯೆ ಎದುರಾಗಬಹುದು.
ಗಮನಿಸಿ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇಲ್ಲಿ ನೀಡಲಾದ ಮಾಹಿತಿಯನ್ನು Zee News Kannada ಖಚಿತಪಡಿಸುವುದಿಲ್ಲ.