ದೃಶ್ಯ ಸಿನಿಮಾದ ಬೇಬಿ, ಯಾವಾಗಪ್ಪ ಇಷ್ಟು ದೊಡ್ಡವಳಾದ್ಳು...! ಎಸ್ತರ್‌ಳನ್ನ.. ಎಷ್ಟು ನೋಡಿದ್ರೂ ಕಮ್ಮಿ.. ಫೊಟೋಸ್‌ ನೋಡಿ..

Sat, 26 Oct 2024-3:30 pm,

ಮಲಯಾಳಂನಲ್ಲಿ ಬಿಡುಗಡೆಯಾಗಿ ಸೂಪರ್ ಹಿಟ್ ನೀಡಿದ ದೃಶ್ಯಂ ಕನ್ನಡಕ್ಕೂ ರಿಮೇಕ್ ಆಗಿತ್ತು. ರವಿಚಂದ್ರನ್‌ ಮತ್ತು ನವ್ಯಾ ನಾಯಕ ಈ ಚಿತ್ರದಲ್ಲಿ ನಟಿಸಿದ್ದಾರೆ..   

ಇನ್ನೂ ಮಲಯಾಳಂನಲ್ಲಿ ಮೋಹನ್‌ ಮತ್ತು ಮೀನಾ ನಟಿಸಿದ್ದಾರೆ.. ಈ ಚಿತ್ರದಲ್ಲಿ ಎಸ್ತರ್ ಅನೀಲ್ ಮೋಹನ್‌ ಲಾಲ್‌ ಮಗಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.   

ಕೇರಳ ಸುಂದರಿ ಎಸ್ತರ್ ಅನೀಲ್‌ ತಮಿಳು ಚಿತ್ರ ಪಾಪನಾಶಂ ಮೂಲಕ ಬಾಲನಟಿಯಾಗಿ ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದರು. ಆ ನಂತರ ಹಲವು ಚಿತ್ರಗಳಲ್ಲಿ ಬಾಲನಟನಾಗಿ ಅಭಿನಯಿಸಿದ್ದರು.  

ಮಲಯಾಳಂ ಚಿತ್ರ ದೃಶ್ಯಂ 2 ನಲ್ಲಿ ಮೆಗಾಸ್ಟಾರ್‌ ಮೋಹನ್ ಲಾಲ್ ಎದುರು ನಟಿಸಿದ್ದ ಈ ಪುಟ್ಟಿ ಇಂದು ಬೆಳೆದು ದೊಡ್ಡವಳಾಗಿದ್ದಾಳೆ..   

ಕನ್ನಡ, ಮಲಯಾಳಂ, ತಮಿಳು, ತೆಲುಗಿನಲ್ಲಿ ಬಿಡುಗಡೆಯಾದ ದೃಶ್ಯಂ ಎಲ್ಲಾ ಭಾಷೆಗಳಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು.  

ಸಧ್ಯ ಎಸ್ತರ್ ಅನೀಲ್ ವರಲಕ್ಷ್ಮಿ ಶರತ್‌ಕುಮಾರ್ ಅಭಿನಯದ ತಮಿಳಿನ ವಿಂಧ್ಯ ವಿಕ್ಟಿಮ್ ವರ್ಡಿಕ್ಟ್ ವಿ3 ಚಿತ್ರದಲ್ಲಿ ವಿಜಿ ಪಾತ್ರದಲ್ಲಿ ನಟಿಸಿದ್ದಾರೆ.  

ಸೋಶಿಯಲ್ ಮೀಡಿಯಾದಲ್ಲಿ ತುಂಬಾ ಸಕ್ರಿಯವಾಗಿರುವ ಎಸ್ತರ್, ಆಗಾಗ ತಮ್ಮ ಅದ್ಭುತ ಗ್ಲಾಮರ್ ಫೋಟೋಗಳನ್ನು ಹಂಚಿಕೊಂಡು ಯುವಕರ ಮನ ಗೆಲ್ಲುತ್ತಿದ್ದಾರೆ..  

ಪಾಪನಾಶಂ ಸಿನಿಮಾದಲ್ಲಿ ಪುಟ್ಟ ಹುಡುಗಿಯಂತಿದ್ದ ಎಸ್ತರ್‌ ಇದೀಗ ಗ್ಲಾಮರ್‌ ಗೊಂಬೆಯಾಗಿ ಬದಲಾಗಿದ್ದಾಳೆ.. ಅಂತ ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದು, ಫೋಟೋ ವೈರಲ್ ಆಗಿದೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link