ಟಾಪ್ ಲೆಸ್ ಲುಕ್‌ನಲ್ಲಿ ಹೈದರಾಬಾದ್ ಪೋರಿ..! 4 ಕಣ್ಣು ಇದ್ದಿದ್ರೆ ಚನ್ನಾಗಿತ್ತು ದೇವರೆ ಈಕೆ ಅಂದ ನೋಡೋಕೆ
ಇತ್ತೀಚಿಗೆ ನಟಿಯರು ಸೋಷಿಯಲ್ ಮೀಡಿಯಾದಲ್ಲಿ ಗ್ಲಾಮರ್ ಡೋಸ್ ಮೂಲಕ ಸೆಂಟರ್ ಆಫ್ ಅಟ್ರಾಕ್ಷನ್ ಆಗುತ್ತಿದ್ದಾರೆ. ಹೀರೋಯಿನ್‌ಗಳ ಸೌಂದರ್ಯಕ್ಕೆ ಪಡ್ಡೆ ಹುಡುಗರಂತೂ ಹುಚ್ಚರಾಗುತ್ತಿದ್ದಾರೆ.. ಈ ಪೈಕಿ ಫರಿಯಾ ಫೋಟೋಸ್ ಸಖತ್ ಟ್ರೇಂಡ್ ಕ್ರಿಯೇಟ್ ಮಾಡುತ್ತಿವೆ..
ಹೈದರಾಬಾದಿ ಬ್ಯೂಟಿ ಫರಿಯಾ ಅಬ್ದುಲ್ಲಾ ಗ್ಲಾಮರಸ್ ಫೋಟೋ ನೋಡಿ ಪಡ್ಡೆ ಹುಡುಗಳು ಫಿದಾ ಆಗಿದ್ದಾರೆ.. ಸೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್‌ಗಳ ಮೇಲೆ ಕಾಮೆಂಟ್ ಮಾಡುವ ಮೂಲಕ ಹೊಗಳುತ್ತಿದ್ದಾರೆ.
ಫರಿಯಾ ತನ್ನ ಮೊದಲ ಸಿನಿಮಾದಲ್ಲೇ ಯುವಕರ ಹೃದಯ ಕದ್ದಿದ್ದಾಳೆ. ಜಾತಿ ರತ್ನಲು ಚಿತ್ರದ ಮೂಲಕ ಟಾಲಿವುಡ್‌ಗೆ ಎಂಟ್ರಿ ಕೊಟ್ಟು ದೊಡ್ಡ ಯಶಸ್ಸನ್ನು ಗಳಿಸಿದಳು. ಇದು ಇದ್ದಕ್ಕಿದ್ದಂತೆ ಅವಳ ಜನಪ್ರಿಯತೆಯನ್ನು ಹೆಚ್ಚಿಸಿತು.
ಮೊದಲು ಯೂಟ್ಯೂಬರ್ ಆಗಿ ಎಲ್ಲರಿಗೂ ಪರಿಚಯವಾದ ಫರಿಯಾ ನಂತರ ಜಾತಿ ರತ್ನಲು ಚಿತ್ರದ ಮೂಲಕ ಮತ್ತಷ್ಟು ಹತ್ತಿರವಾದರು. ಜಾತಿ ರತ್ನಲು ಚಿತ್ರದಲ್ಲಿ ನವೀನ್ ಪೋಲಿಶೆಟ್ಟಿ, ಪ್ರಿಯದರ್ಶಿ ಮತ್ತು ರಾಹುಲ್ ರಾಮಕೃಷ್ಣ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಮೊದಲ ಸಿನಿಮಾದಿಂದಲೇ ಪ್ರಭಾಸ್ ಅವರಂತಹ ಟಾಪ್ ಸ್ಟಾರ್ ಹೀರೋನ ಮೆಚ್ಚುಗೆಗೆ ಪಾತ್ರರಾದ ಈ ಚೆಲುವೆ ಮತ್ತೇ ತಿರುಗಿ ನೋಡಲೇಇಲ್ಲ.. ಈಕೆಯ ವೃತ್ತಿಜೀವನವು ನಿರೀಕ್ಷೆಗಿಂತ ವಿಭಿನ್ನವಾಗಿ ಸಾಗುತ್ತಿದ್ದು, ಮಾಡಿದ ಎಲ್ಲಾ ಸಿನಿಮಾಗಳು ಯಶಸ್ಸು ಕಾಣುತ್ತಿವೆ.
ಅಪ್ಪಟ ಹೈದರಾಬಾದಿ ಹುಡುಗಿ ಫರಿಯಾ ಅಬ್ದುಲ್ಲಾ ನಾಯಕಿಯಾಗಿ ಮಾತ್ರವಲ್ಲದೆ ಐಟಂ ಬ್ಯೂಟಿಯಾಗಿಯೂ ಅದೃಷ್ಟ ಪರೀಕ್ಷೆಗಿಳಿದಿದ್ದಾಳೆ. ಕಲ್ಯಾಣ್ ಕೃಷ್ಣ ಕುರಸಾಲ ನಿರ್ದೇಶನದಲ್ಲಿ ನಾಗಾರ್ಜುನ ಹಾಗೂ ನಾಗ ಚೈತನ್ಯ ಅಭಿನಯದ 'ಬಂಗಾರ್ರಾಜು' ಸಿನಿಮಾದಲ್ಲಿ ಐಟಂ ಸಾಂಗ್‌ನಲ್ಲಿ ಸೊಂಟ ಬಳುಕಿಸಿದ್ದಾಳೆ ಈ ಮೋಹನಾಂಗಿ.
ಫರಿಯಾ ರಾವಣಾಸುರ ಚಿತ್ರದಲ್ಲಿ ಮಾಸ್ ಮಹಾರಾಜ್ ರವಿತೇಜ ಎದುರು ನಟಿಸಿದ್ದರು. ಸುಧೀರ್ ವರ್ಮಾ ನಿರ್ದೇಶನದ ಈ ಆಕ್ಷನ್ ಕ್ರೈಂ ಥ್ರಿಲ್ಲರ್ ಅಷ್ಟಾಗಿ ಹಿಟ್ ಆಗಲಿಲ್ಲ. ಫರಿಯಾ ಈ ಚಿತ್ರದ ಬಗ್ಗೆ ಹೆಚ್ಚಿನ ನಿರೀಕ್ಷೆಯನ್ನು ಹೊಂದಿದ್ದರು. ಆದರೆ ಅವರಿಗೆ ಈ ಚಿತ್ರ ನಿರಾಸೆ ಉಂಟುಮಾಡಿತು.
ಇದೀಗ ಫರಿಯಾ ಆಫರ್‌ಗಳ ಸರಣಿಗಾಗಿ ತೀವ್ರ ಪ್ರಯತ್ನ ಮಾಡುತ್ತಿದ್ದಾರೆ. ಇತ್ತೀಚಿನ ಲೈಕ್, ಶೇರ್ ಮತ್ತು ಸಬ್‌ಸ್ಕ್ರೈಬ್ ಸಿನಿಮಾ ಯಶಸ್ವಿಯಾಗದ ಕಾರಣ, ಈ ಬಾರಿ ಅಲ್ಲರಿ ನರೇಶ್ ಜೊತೆ ರೊಮ್ಯಾನ್ಸ್ ಮಾಡೊಕೆ ರೆಡಿಯಾಗಿದ್ದಾರೆ..