ಕೇವಲ 20 ಸಾವಿರಕ್ಕೆ ಮನೆಗೆ ತನ್ನಿ ʼಐಫೋನ್ 14ʼ..! ಸೂಪರ್‌... ಬಂಪರ್‌.. ಆಫರ್ ಇಲ್ಲಿದೆ

Wed, 01 Nov 2023-3:16 pm,

Apple iPhone 14 (128GB) ಪ್ರಸ್ತುತ ಫ್ಲಿಪ್‌ಕಾರ್ಟ್‌ನಲ್ಲಿ 69,900 ರೂ.ಗೆ ಲಭ್ಯವಿದೆ. ನಾಳೆ ಅಂದರೆ ನವೆಂಬರ್ 2 ರಂದು ಫೋನ್ 54,999 ರೂ.ಗೆ ಲಭ್ಯವಾಗಲಿದೆ.

ಇದಲ್ಲದೇ ಎಸ್‌ಬಿಐ ಮತ್ತು ಆಕ್ಸಿಸ್ ಬ್ಯಾಂಕ್ ಗ್ರಾಹಕರಿಗೆ 4 ಸಾವಿರ ರಿಯಾಯಿತಿ ಸಿಗಲಿದೆ. 50,999 ರೂ. ವಿನಿಮಯ ರಿಯಾಯಿತಿ ತೆಗೆದುಕೊಂಡರೆ, ನೀವು 49,999 ರೂ.ಗೆ ಫೋನ್ ಅನ್ನು ಪಡೆಯುತ್ತೀರಿ. ಅಂದರೆ 1 ಸಾವಿರ ರೂಪಾಯಿ ರಿಯಾಯಿತಿ ನೀಡಲಾಗುವುದು. 

ಈ ಬಾರಿಯ ಆಫರ್ ತುಂಬಾ ಆಸಕ್ತಿದಾಯಕವಾಗಿದೆ ಏಕೆಂದರೆ 20 ಸಾವಿರಕ್ಕಿಂತ ಕಡಿಮೆ ಬೆಲೆಯಲ್ಲಿ ಫೋನ್ ಅನ್ನು ಮನೆಗೆ ತರಬಹುದು. ನೀವು ರೂ 19,999 ಡೌನ್‌ಪೇಮೆಂಟ್‌ನೊಂದಿಗೆ iPhone 14 ಅನ್ನು ಖರೀದಿಸಬಹುದು. ಉಳಿದ ರೂ 35,000 ಅನ್ನು ನೋ-ಕಾಸ್ಟ್ EMI ನಲ್ಲಿ ಪಾವತಿಸಬಹುದು.

ಐಫೋನ್ 14 ಡಾಲ್ಬಿ ವಿಷನ್, 1170 x 2532 ರೆಸಲ್ಯೂಶನ್ ಮತ್ತು 1200 ನಿಟ್ಸ್ ಪೀಕ್ ಬ್ರೈಟ್‌ನೆಸ್‌ನೊಂದಿಗೆ 6.1-ಇಂಚಿನ OLED ಡಿಸ್ಪ್ಲೇಯನ್ನು ಹೊಂದಿದೆ. ಫೋನ್ ಹಿಂಭಾಗದಲ್ಲಿ ಎರಡು 12-12MP ಕ್ಯಾಮೆರಾಗಳನ್ನು ಹೊಂದಿದೆ ಮತ್ತು ಮುಂಭಾಗದಲ್ಲಿ 12MP ಕ್ಯಾಮೆರಾವನ್ನು ಹೊಂದಿದೆ.

ಐಫೋನ್ 14 ಲುಕ್‌ ಸಖತ್ತಾಗಿದ್ದು, ಹಲವು ಗ್ರಾಹಕರಿಗೆ ತುಂಬಾ ಇಷ್ಟವಾಗಿದೆ. ಇದರ ವಿನ್ಯಾಸ ಕೂಡ ಐಫೋನ್ 15 ರಂತೆಯೇ ಇದೆ. ಸಧ್ಯ ದುಬಾರಿ ಫೋನ್‌ ಅಗ್ಗದ ದರದಲ್ಲಿ ಲಭ್ಯವಿದ್ದು, ಎಲ್ಲಾ ಪರಿಶೀಲನೆ ಮಾಡಿ, ಖರೀದಿಸಿ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link