Flipkart ನಲ್ಲಿ 1000 ರೂ.ಗಳಿಗೂ ಕಮ್ಮಿ ಬೆಲೆಗೆ ಖರೀದಿಸಿ ಅದ್ಭುತ ಡಿಸ್ಪ್ಲೇವುಳ್ಳ ಸ್ಮಾರ್ಟ್ ಟಿವಿ! ಇಲ್ಲಿವೆ ಅತ್ಯುತ್ತಮ ಕೊಡುಗೆಗಳು

Mon, 18 Jul 2022-11:41 pm,

1. ಥಾಮ್ಸನ್ 9A ಸರಣಿ HD ರೆಡಿ LED ಸ್ಮಾರ್ಟ್ ಆಂಡ್ರಾಯ್ಡ್ ಟಿವಿ: 32-ಇಂಚಿನ ಡಿಸ್ಪ್ಲೇ ಹೊಂದಿರುವ ಈ ಟಿವಿಯನ್ನು ಫ್ಲಿಪ್‌ಕಾರ್ಟ್‌ನಲ್ಲಿ 14,499 ರೂ.ಗೆ ಪಟ್ಟಿ ಮಾಡಲಾಗಿದೆ. ಆದರೆ 20% ರಿಯಾಯಿತಿಯ ನಂತರ ರೂ.11,499 ಗೆ ಮಾರಾಟವಾಗುತ್ತಿದೆ. ನಿಮ್ಮ ಹಳೆಯ ಟಿವಿಗೆ ಬದಲಾಗಿ ಇದನ್ನು ಖರೀದಿಸುವ ಮೂಲಕ, ನೀವು 10,875 ರೂಗಳ ರಿಯಾಯಿತಿಯನ್ನು ಪಡೆಯಬಹುದು ಮತ್ತು ಕೇವಲ 624 ರೂಗಳಲ್ಲಿ ಈ ಟಿವಿಯನ್ನು ಮನೆಗೆ ತೆಗೆದುಕೊಂಡು ಹೋಗಬಹುದು.  

2. Infinix X3 HD ರೆಡಿ LED ಸ್ಮಾರ್ಟ್ ಆಂಡ್ರಾಯ್ಡ್ ಟಿವಿ: 17,999 ರೂಗಳ ಈ 32 ಇಂಚಿನ ಸ್ಮಾರ್ಟ್ ಟಿವಿಯನ್ನು 11,999 ರೂಗಳಿಗೆ ಮಾರಾಟ ಮಾಡಲಾಗುತ್ತಿದೆ. ವಿನಿಮಯ ಕೊಡುಗೆಯ ಸಹಾಯದಿಂದ ನೀವು 11,000 ರೂ.ವರೆಗೆ ಉಳಿಸಬಹುದು ಮತ್ತು 999 ರೂ.ಗೆ ಅದನ್ನು ನೀವು ಖರೀದಿಸಬಹುದು.

3. iFFALCON HD ರೆಡಿ LED ಸ್ಮಾರ್ಟ್ ಆಂಡ್ರಾಯ್ಡ್ ಟಿವಿ: ಈ ಸ್ಮಾರ್ಟ್ ಟಿವಿಯನ್ನು 11,999 ರೂ.ಗಳಿಗೆ ಮಾರಾಟ ಮಾಡಲಾಗುತ್ತಿದ್ದು ಇದರ ಮೂಲ ಬೆಲೆ 18,999 ರೂ. ನಿಮ್ಮ ಹಳೆಯ ಟಿವಿಗೆ ಬದಲಾಗಿ ಇದನ್ನು ಖರೀದಿಸುವ ಮೂಲಕ ನೀವು ಆಫರ್‌ನ ಸಂಪೂರ್ಣ ಪ್ರಯೋಜನವನ್ನು ಪಡೆದರೆ, ನಿಮಗಾಗಿ ಈ ಟಿವಿಯ ಬೆಲೆಯು ರೂ 11 ಸಾವಿರದಿಂದ ಕೇವಲ ರೂ 999 ಕ್ಕೆ ಇಳಿಕೆಯಾಗಲಿದೆ.

4. Compaq HUEQ W32S HD ರೆಡಿ LED ಸ್ಮಾರ್ಟ್ ಆಂಡ್ರಾಯ್ಡ್ ಟಿವಿ: 32 ಇಂಚಿನ ಡಿಸ್ಪ್ಲೇ ಹೊಂದಿರುವ ಈ ಸ್ಮಾರ್ಟ್ ಟಿವಿ ಬೆಲೆ 21,999 ರೂ. ಆದರೆ ಫ್ಲಿಪ್ಕಾರ್ಟ್ ನಲ್ಲಿ ಇದನ್ನು  12,999 ರೂ.ಗೆ ಮಾರಾಟವಾಗುತ್ತಿದೆ. ಎಸ್‌ಬಿಐ ಕ್ರೆಡಿಟ್ ಕಾರ್ಡ್‌ನೊಂದಿಗೆ ಹಣವನ್ನು ಪಾವತಿಸುವ ಮೂಲಕ ನೀವು ರೂ 1,300 ಮತ್ತು ಎಕ್ಸ್‌ಚೇಂಜ್ ಆಫರ್‌ನೊಂದಿಗೆ ರೂ 11,000 ಉಳಿತಾಯ ಮಾಡಿ, ಕೇವಲ ರೂ 699 ಕ್ಕೆ ಇದನ್ನು ಮನೆಗೆ ತೆಗೆದುಕೊಂಡು ಹೋಗಬಹುದು.

5. ಕೊಡಾಕ್ 7XPRO HD ರೆಡಿ LED ಸ್ಮಾರ್ಟ್ ಆಂಡ್ರಾಯ್ಡ್ ಟಿವಿ: 11,499 ರೂಗಳಲ್ಲಿ ಲಭ್ಯವಿದೆ, ಈ ಸ್ಮಾರ್ಟ್ ಟಿವಿಯ ಮೂಲ ಬೆಲೆ 18,499 ರೂ. ಎಕ್ಸ್ಚೇಂಜ್ ಆಫರ್ ಮೂಲಕ ಖರೀದಿಸಿ ಇದರ ಸಂಪೂರ್ಣ ಪ್ರಯೋಜನವನ್ನು ನೀವು ಪಡೆದರೆ, ನೀವು ಇನ್ನೂ 10,875 ರೂಗಳನ್ನು ಉಳಿಸಬಹುದು ಮತ್ತು ಈ ಟಿವಿಯನ್ನು ರೂ 624 ಕ್ಕೆ ಖರೀದಿಸಬಹುದು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link