Flipkart Sale: ಸಾವಿರ ರೂ.ಗೆ ಅದ್ಭುತ ಬ್ಲೂಟೂತ್ ಸ್ಪೀಕರ್‌ಗಳನ್ನು ಖರೀದಿಸಿ, ಡೀಲ್‌ ತಿಳಿಯಿರಿ

Mon, 17 Jan 2022-2:49 pm,

ಉಬಾನ್ ವೈರ್‌ಲೆಸ್ ಸ್ಪೀಕರ್‌ನ ಬಿಡುಗಡೆ ಬೆಲೆ 2,499 ರೂ. ಇದೆ. ಆದರೆ ಫ್ಲಿಪ್‌ಕಾರ್ಟ್ ಮಾರಾಟದಲ್ಲಿ ಸ್ಪೀಕರ್‌ಗಳು 999 ರೂ.ಗೆ ಲಭ್ಯವಿದೆ. ಅಂದರೆ  ಈ ಸ್ಪೀಕರ್ ಗಳ ಮೇಲೆ ಶೇ.60ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ಸ್ಪೀಕರ್‌ಗಳ ಪ್ರಮುಖ ವಿಷಯವೆಂದರೆ ಅದು ಮೊಬೈಲ್ ಸ್ಟ್ಯಾಂಡ್‌ನೊಂದಿಗೆ ಬರುತ್ತದೆ. ಅಂದರೆ ಫೋನ್ ಇಟ್ಟುಕೊಂಡು ಸ್ಪೀಕರ್‌ಗಳನ್ನು ಆನಂದಿಸಬಹುದು. ಇದರಲ್ಲಿ ನೀವು 10W ಸ್ಪೀಕರ್‌ಗಳನ್ನು ಸಹ ಪಡೆಯುತ್ತೀರಿ.

ವಿಂಗಜಾಯ್ ಬ್ಲೂಟೂತ್ ಸ್ಪೀಕರ್‌ನ ಬಿಡುಗಡೆ ಬೆಲೆ 1,799 ರೂ. ಆಗಿದ್ದು, ಮಾರಾಟದ ಸಮಯದಲ್ಲಿ ಈ ಸ್ಪೀಕರ್‌ಗಳು 1,099 ರೂ.ಗೆ ಲಭ್ಯವಿದೆ. ನೀವು Axis ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ ಪಾವತಿಸಿದರೆ ಶೇ.5 ರಷ್ಟು ರಿಯಾಯಿತಿಯನ್ನು ಪಡೆಯುತ್ತೀರಿ. ಅಂದರೆ ಈ ಸ್ಪೀಕರ್‌ಗಳ ನಿಮಗೆ 1,045 ರೂ.ಗೆ ಸಿಗುತ್ತವೆ.

AUFFER ಬ್ಲೂಟೂತ್ ಸ್ಪೀಕರ್‌ನ ಬಿಡುಗಡೆ ಬೆಲೆ 1,999 ರೂ. ಆಗಿದೆ. ಆದರೆ ಈ ಸ್ಪೀಕರ್‌ಗಳು ಕೇವಲ 999 ರೂ.ಗೆ ಮಾರಾಟದಲ್ಲಿ ಲಭ್ಯವಿದೆ. ಅಂದರೆ ಈ ಸ್ಪೀಕರ್ ಗಳ ಮೇಲೆ ನಿಮಗೆ ಶೇ.50ರಷ್ಟು ರಿಯಾಯಿತಿ ನೀಡಲಾಗುತ್ತಿದೆ.

Mivi Play ಪೋರ್ಟಬಲ್ ಬ್ಲೂಟೂತ್ ಸ್ಪೀಕರ್‌ನ ಬಿಡುಗಡೆ ಬೆಲೆ 1,999 ರೂ. ಇದೆ. ಆದರೆ ಈ ಸ್ಪೀಕರ್‌ಗಳು ಮಾರಾಟದಲ್ಲಿ 699 ರೂ.ಗೆ ಲಭ್ಯವಿದೆ. ಅಂದರೆ ನೀವು ಶೇ.65ರಷ್ಟು ರಿಯಾಯಿತಿಯನ್ನು ಪಡೆಯುತ್ತೀರಿ.

CRORA ಬ್ಲೂಟೂತ್ ಸ್ಪೀಕರ್‌ನ ಬಿಡುಗಡೆ ಬೆಲೆ 1,999 ರೂ. ಇದೆ. ಆದರೆ ಈ ಸ್ಪೀಕರ್‌ಗಳು 999 ರೂ.ಗೆ ಮಾರಾಟದಲ್ಲಿ ಲಭ್ಯವಿದೆ. ಅಂದರೆ ನೀವು ಈ ಸ್ಪೀಕರ್‌ಗಳ ಮೇಲೆ ಶೇ.50ರಷ್ಟು ರಿಯಾಯಿತಿಯನ್ನು ಪಡೆಯುತ್ತೀರಿ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link