ಸಂಕ್ರಾಂತಿ ದಿನದಿಂದ ಈ ರಾಶಿಯವರು ಹೋದಲೆಲ್ಲಾ ಯಶಸ್ಸು.! ಕೈ ಇಟ್ಟಲೆಲ್ಲಾ ಹಣ

Sat, 07 Jan 2023-8:57 am,

ವೃಷಭ : ವೃಷಭ ರಾಶಿಯಲ್ಲಿ ಮಂಗಳ ಸಂಚಾರವು ಈ ರಾಶಿಯವರಿಗೆ ವಿಶೇಷ ಲಾಭವನ್ನು ತರುತ್ತದೆ. ಈ ರಾಶಿಯವರಿಗೆ ಈ ಅವಧಿಯಲ್ಲಿ ಭಾರೀ ಲಾಭವಾಗುತ್ತದೆ.   ದೀರ್ಘಕಾಲದಿಂದ ಪೂರ್ತಿಗೊಳಿಸಲು ಶ್ರಮಿಸುತ್ತಿರುವ ಕೆಲಸ ಈ ಸಮಯದಲ್ಲಿ ಪೂರ್ಣವಾಗುವುದು. ಮಾತ್ರವಲ್ಲ ಈ ಕಾರ್ಯಗಳಿಂದ ನೀವು ನಿರೀಕ್ಷಿಸಿದ ಫಲ ಕೂಡಾ ಸಿಗುವುದು. ವ್ಯಾಪಾರ ಇತ್ಯಾದಿಗಳನ್ನು ಪ್ರಾರಂಭಿಸಲು ಯೋಚಿಸುತ್ತಿದ್ದರೆ, ಈ ಸಮಯವು ಅನುಕೂಲಕರವಾಗಿರುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳಿಗೆ ಯಶಸ್ಸು ಸಿಗಲಿದೆ.

ಸಿಂಹ :ಮಂಗಳನ ಚಲನೆಯು ಈ ರಾಶಿಯವರಿಗೆ ಶುಭ ಸುದ್ದಿಯನ್ನು ತರಲಿದೆ.  ಮಂಗಳನ ಸ್ಥಾನದಲ್ಲಿನ ಬದಲಾವಣೆ ನಿಮ್ಮ ಆರ್ಥಿಕ ಸ್ಥಿತಿಯನ್ನು ಸುಧಾರಿಸುತ್ತದೆ. ಈ ಸಮಯದಲ್ಲಿ ನಿಮ್ಮ ಗುರಿ ಮತ್ತು ಉದ್ದೇಶಗಳನ್ನು ಸಾಧಿಸಲು ಸಾಧ್ಯವಾಗುತ್ತದೆ. ಉದ್ಯೋಗಸ್ಥರು ಸಂಕ್ರಾಂತಿಯ ದಿನದಂದು ಸಂಕಲ್ಪದಿಂದ ಕೆಲಸ ಮಾಡಿದರೆ ಶುಭ ಫಲಗಳು ಸಿಗುತ್ತವೆ. 

ವೃಶ್ಚಿಕ :ಈ ರಾಶಿಯವರಿಗೆ ಮಂಗಳನ ಸಂಚಾರ ಮಂಗಳಕರವಾಗಿರಲಿದೆ.  ವ್ಯಾಪಾರವನ್ನು ವಿಸ್ತರಿಸಲು ಈ ಸಮಯವು ಅನುಕೂಲಕರವಾಗಿರುತ್ತದೆ. ಕೆಲಸವನ್ನು ಬದಲಾಯಿಸುವ ಬಗ್ಗೆ ಯೋಚಿಸುತ್ತಿದ್ದರೆ, ಅದರಲ್ಲಿ ಯಶಸ್ಸು ಸಿಗಲಿದೆ. ಈ ಸಮಯವು ಆರ್ಥಿಕ ಸ್ಥಿತಿಯನ್ನು ಸುಧಾರಿಸುತ್ತದೆ. ಯಾವ ಕೆಲಸಕ್ಕೆ ಕೈ ಹಾಕಿದರೂ ಧನಾತ್ಮಕ ಫಲಿತಾಂಶ ಸಿಗಲಿದೆ. 

( ಸೂಚನೆ : ಇಲ್ಲಿ ನೀಡಲಾದ ಲೇಖನವು  ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.) 

ZEENEWS TRENDING STORIES

By continuing to use the site, you agree to the use of cookies. You can find out more by Tapping this link