100 ವರ್ಷಗಳ ಬಳಿಕ ಈ ರಾಶಿಗಳಿಗೆ ರಾಜಯೋಗ.. ವಿಜಯದಶಮಿಯ ದಿನದಿಂದಲೇ ಹಣದ ಹೊಳೆ.. ಅದೃಷ್ಟವೆಲ್ಲ ನಿಮ್ಮದೇ.. ಅಷ್ಟೈಶ್ವರ್ಯ ಪ್ರಾಪ್ತಿ.. ಪ್ರತಿ ಕೆಲಸದಲ್ಲೀ ಗೆಲುವಿನದ್ದೇ ರಾಯಭಾರ !

Sat, 12 Oct 2024-6:49 am,

Rajyoga formed on vijayadashami: ವಿಜಯದಶಮಿ ದಿನ 2  ರಾಜಯೋಗವನ್ನು ರೂಪಗೊಂಡಿದ್ದು, ತುಲಾ ರಾಶಿಯಲ್ಲಿ ಮಾಲವ್ಯ ರಾಜಯೋಗ ಮತ್ತು ಕುಂಭ ರಾಶಿಯಲ್ಲಿ ಶಶ ರಾಜಯೋಗ ರೂಪುಗೊಳ್ಳುತ್ತಿದೆ. 

ಮಾಲವ್ಯ ರಾಜಯೋಗ ಮತ್ತು ಶಶ ರಾಜಯೋಗದ ಪರಿಣಾಮ 3 ರಾಶಿಗಳ ಅದೃಷ್ಟವನ್ನೇ ಬದಲಿಸಲಿದೆ. ವೃತ್ತಿ ಮತ್ತು ವ್ಯವಹಾರದಲ್ಲಿ ಪ್ರಗತಿಯನ್ನು ಕಾಣಬಹುದು. 

ವೃಷಭ ರಾಶಿ : ನ್ಯಾಯಾಲಯದ ಪ್ರಕರಣಗಳಲ್ಲಿ ಯಶಸ್ಸನ್ನು ಪಡೆಯಬಹುದು. ಧೈರ್ಯ ಮತ್ತು ಶೌರ್ಯವು ಹೆಚ್ಚಾಗುತ್ತದೆ. ಅದೃಷ್ಟದ ಬೆಂಬಲವನ್ನು ಪಡೆಯುತ್ತೀರಿ. ಇಷ್ಟಾರ್ಥಗಳು ಈಡೇರುತ್ತವೆ.

ತುಲಾ ರಾಶಿ : ಒಳ್ಳೆಯ ದಿನಗಳು ಪ್ರಾರಂಭವಾಗಬಹುದು. ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆಯ ಸಾಧ್ಯತೆಯಿದೆ. ಸಾಲದಿಂದ ಮುಕ್ತರಾಗಬಹುದು. ವಿವಾಹಿತರ ವೈವಾಹಿಕ ಜೀವನವು ಅದ್ಭುತವಾಗಿರುತ್ತದೆ.

ಮಕರ ರಾಶಿ: ಅನಿರೀಕ್ಷಿತ ಆರ್ಥಿಕ ಲಾಭಗಳನ್ನು ಪಡೆಯಬಹುದು. ವ್ಯವಹಾರದಲ್ಲಿ ಪ್ರಗತಿಯನ್ನು ಪಡೆಯಬಹುದು. ಸಂಪತ್ತು ಹೆಚ್ಚಾಗಲಿದೆ. ವ್ಯಾಪಾರಸ್ಥರು ಲಾಭವನ್ನು ಗಳಿಸಬಹುದು.

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link