IPL 2021 ರಲ್ಲಿ ಕೊಹ್ಲಿ, ಧೋನಿ ಸೇರಿ ಸ್ಟಾರ್ ಕ್ರಿಕೆಟಿಗರ ಸಂಬಳ ಎಷ್ಟು ಗೊತ್ತಾ? ಕೇಳಿದ್ರೆ ಶಾಕ್ ಆಗ್ತೀರಾ?

Sun, 17 Oct 2021-12:56 pm,

 ಎಬಿ ಡಿ ವಿಲಿಯರ್ಸ್ : ಆರ್‌ಸಿಬಿಯ 'ಮಿಸ್ಟರ್ 360' ಮತ್ತು ದಕ್ಷಿಣ ಆಫ್ರಿಕಾದ ಮಾಜಿ ಬ್ಯಾಟ್ಸ್‌ಮನ್ ಎಬಿ ಡಿ ವಿಲಿಯರ್ಸ್ ಅವರು 11 ಕೋಟಿ ರೂ. ಆದಾಯ ಪಡೆದಿದ್ದಾರೆ.

(ಮೂಲ: ಟ್ವಿಟರ್)

ಸುರೇಶ್ ರೈನಾ : ಈ ಪಟ್ಟಿಯಲ್ಲಿ ಮುಂದಿನದು ಸಿಎಸ್‌ಕೆ ಟೀಮ್ 'ಚಿನ್ನ ತಾಳ' ಸುರೇಶ್ ರೈನಾ ಅವರು 11 ಕೋಟಿ ರೂಪಾಯಿ ಸಂಬಳವನ್ನು ಪಡೆದಿದ್ದಾರೆ.

 (ಮೂಲ: ಟ್ವಿಟರ್)

ರೋಹಿತ್ ಶರ್ಮಾ : ಸಿಎಸ್‌ಕೆ ನಾಯಕ ಎಂಎಸ್ ಧೋನಿಯೊಂದಿಗೆ ಹೋಲಿಸಿದರೆ, ಮುಂಬೈ ಇಂಡಿಯನ್ (MI) ಕ್ಯಾಪ್ಟನ್ ರೋಹಿತ್ ಶರ್ಮಾ 15 ಕೋಟಿ ರೂಪಾಯಿ ಸಂಬಳದೊಂದಿಗೆ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.

(ಮೂಲ: ಟ್ವಿಟರ್)

 ಎಂಎಸ್ ಧೋನಿ : ಚೆನ್ನೈ ಸೂಪರ್ ಕಿಂಗ್ಸ್ (CSK) ಕ್ಯಾಪ್ಟನ್ ಎಂಎಸ್ ಧೋನಿಯ ಒಟ್ಟು ಸಂಭಾವನೆ 15 ಕೋಟಿ ರೂ.

 (ಮೂಲ: ಟ್ವಿಟರ್)

ವಿರಾಟ್ ಕೊಹ್ಲಿ : ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ನಾಯಕ ಮತ್ತು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿದ್ದಾರೆ. ಅವರ ಒಟ್ಟು ಸಂಭಾವನೆ 17 ಕೋಟಿ ರೂ. ಎಂದು ತಿಳಿದು ಬಂದಿದೆ.

(ಮೂಲ: ಟ್ವಿಟರ್)

ZEENEWS TRENDING STORIES

By continuing to use the site, you agree to the use of cookies. You can find out more by Tapping this link