ಪತಿಯ ಪಾಲಿಗೆ ಅದೃಷ್ಟ ದೇವತೆ ಈ ರಾಶಿಯ ಹುಡುಗಿಯರು.. ಮದುವೆಯಾಗುತ್ತಿದ್ದಂತೆ ಬದಲಾಗುತ್ತೆ ನಿಮ್ಮ ಬಾಳು, ಹಣ ಸಂಪತ್ತು ಹರಿದು ಬರುವುದು!
Most lucky zodiac sign: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ 5 ರಾಶಿಯ ಮಹಿಳೆಯರನ್ನು ಮದುವೆಯಾಗುವುದರಿಂದ ಪುರುಷರ ಅದೃಷ್ಟ ಬೆಳಗುವುದು ಎಂದು ಹೇಳಲಾಗುತ್ತದೆ. ಮದುವೆಯಾಗುತ್ತಿದ್ದಂತೆ ಬದಲಾಗುತ್ತೆ ಪತಿಯ ಬಾಳು, ಹಣ ಸಂಪತ್ತು ಹರಿದು ಬರುವುದು.
ವೃಷಭ ರಾಶಿ: ಈ ರಾಶಿಯ ಮಹಿಳೆಯರನ್ನು ಮದುವೆಯಾದರೆ ನಿಮ್ಮ ಬಾಳು ಹಸನಾಗುವುದು. ಅದೃಷ್ಟ ನಿಮ್ಮ ಕೈ ಹಿಡಿಯುವುದು. ಧನ ಸಂಪತ್ತು ಹೆಚ್ಚಾಗುವುದು. ನಿಮ್ಮ ವ್ಯಾಪಾರದಲ್ಲಿ ಪ್ರಗತಿ ಕಾಣುವಿರಿ. ಉದ್ಯೋಗದಲ್ಲಿ ಉನ್ನತ ಮಟ್ಟಕ್ಕೆ ಏರುವಿರಿ.
ಮೀನ ರಾಶಿ: ದೈವಿಕ ಶಕ್ತಿ ಯಾವಾಗಲೂ ಅವರ ಮೇಲಿರುತ್ತದೆ. ಪತಿಗೆ ಮಾತ್ರವಲ್ಲದೆ ಕುಟುಂಬಕ್ಕೂ ತುಂಬಾ ಮಂಗಳಕರವಾಗಿದೆ. ಅನೇಕ ಸಮಸ್ಯೆಗಳು ಪರಿಹಾರವಾಗುತ್ತವೆ. ಇದಲ್ಲದೇ ಸಮಾಜದಲ್ಲಿ ಗೌರವವೂ ಸಿಗುತ್ತದೆ.
ತುಲಾ ರಾಶಿ: ಹಣದ ಸಮಸ್ಯೆಯೂ ಸುಲಭವಾಗಿ ಪರಿಹಾರವಾಗುತ್ತದೆ. ಇದಲ್ಲದೇ ಲಕ್ಷ್ಮಿ ದೇವಿಯ ಕೃಪೆಗೆ ಪಾತ್ರರಾಗುವಿರಿ. ಪ್ರತಿ ಕೆಲಸದಲ್ಲಿ ಸುಲಭವಾಗಿ ಯಶಸ್ಸನ್ನು ಸಾಧಿಸುವಿರಿ. ಜೀವನದಲ್ಲಿ ಬರುವ ತೊಂದರೆಗಳು ಸಹ ದೂರವಾಗುತ್ತವೆ.
ಕರ್ಕಾಟಕ ರಾಶಿ: ಆರ್ಥಿಕ ಸ್ಥಿತಿಯೂ ಸುಧಾರಿಸುತ್ತದೆ. ಇದರೊಂದಿಗೆ ಆದಾಯದ ಮೂಲಗಳೂ ಹೆಚ್ಚಾಗುವ ಸಾಧ್ಯತೆ ಇದೆ. ಹಣ ಸಂಪತ್ತು ಹರಿದು ಬರುವುದು.
ಸೂಚನೆ: ಪ್ರಿಯ ಓದುಗರೇ ಈ ಲೇಖನವು ಸಾಮಾನ್ಯ ಮಾಹಿತಿ ಮತ್ತು ಧಾರ್ಮಿಕ ವಿಚಾರಗಳನ್ನು ಆಧರಿಸಿದೆ. ಅಳವಡಿಸಿಕೊಳ್ಳುವ ಮೊದಲು ತಜ್ಞರ ಸಲಹೆಯನ್ನು ಪಡೆಯಿರಿ. Zee Kannada News ಇದನ್ನು ಖಚಿತಪಡಿಸುವುದಿಲ್ಲ.