ಬಿಗ್‌ಬಾಸ್‌ ಮನೆಯ 4ನೇ ಸ್ಪರ್ಧಿ ಇವರೇ! ಎರಡು ಕೋಟಿ ಗೋಲ್ಡ್‌ ಹಾಕೊಂಡು ಓಡಾಡೋ ಈತ ಯಾರು ಗೊತ್ತೇ?

Sat, 28 Sep 2024-10:24 pm,

ಬಹುನಿರೀಕ್ಷಿತ ಬಿಗ್‌ಬಾಸ್‌ ಶೋಗಾಗಿ ಅಭಿಮಾನಿಗಳು ಕಾತುರದಿಂದ ಕಾದು ಕುಳಿತಿದ್ದಾರೆ ಎಂದರೇ ತಪ್ಪಾಗುವುದಿಲ್ಲ... ಆ ಘಳಿಗೆಗೂ ಮೊದಲೇ ಸ್ಪರ್ಧಿಗಳ ಹೆಸರು ರಿವೀಲ್‌ ಆಗುತ್ತಿರುವುದು ಮತ್ತೊಂದು ಖುಷಿ ವಿಚಾರ..  

 ಜೀ ಕನ್ನಡ ವಾಹಿನಿಯ ಸತ್ಯ ಧಾರವಾಹಿ ಖ್ಯಾತಿಯ ಗೌತಮಿ ಜಾಧವ್‌ ಅವರೂ ಸಹ ಈ ಬಾರಿ ದೊಡ್ಮನೆಗೆ ಎಂಟ್ರಿ ಕೊಡಲಿದ್ದಾರೆ ಎಂದು ಈಗಾಗಲೇ ಪ್ರೋಮೋ ಮೂಲಕ ರಿವೀಲ್‌ ಮಾಡಲಾಗಿದೆ..     

ಅಲ್ಲದೇ ತಮ್ಮ ಹೇಳಿಕೆಗಳಿಂದಲೇ ಸದಾ ಸುದ್ದಿಯಾಗುವ ಲಾಯರ್‌ ಜಗದೀಶ್‌ ಅವರ ಹೆಸರನ್ನು ಸಹ ರಿವೀಲ್‌ ಮಾಡಲಾಗಿದೆ.. ಜೊತೆಗೆ ʼಹಿಂದೂ ಪೈರ್‌ ಬ್ರಾಂಡ್‌ʼ ಚೈತ್ರಾ ಕುಂದಾಪುರ ಕೂಡ ದೊಡ್ಮನೆಗೆ ಕಾಲಿಡಲಿದ್ದಾರೆ ಎಂದು ಅಧಿಕೃತವಾಗಿ ತಿಳಿಸಲಾಗಿದೆ..   

ವಿಶೇಷವಾಗಿ ಈ ಬಾರಿ ಮತ್ತೊಬ್ಬ ಸ್ಪರ್ಧಿ ಗೋಲ್ಡ್‌ ಸುರೇಶ್‌ ಎಂಬುವರು ಬಿಗ್‌ಬಾಸ್‌ ಮನೆಗೆ ಕಾಲಿಡಲಿದ್ದಾರೆ... ಇವರ ಬಗ್ಗೆ ಅಷ್ಟಾಗಿ ಪರಿಚಯ ಇಲ್ಲವಾಗಿದ್ದು, ಎರಡು ಕೋಟಿ ಗೋಲ್ಡ್‌ ಧರಿಸಿದ್ದಾರೆ ಎನ್ನುವ ಮಾಹಿತಿಯೊಂದು ಲಭ್ಯವಾಗಿದೆ..   

ಈ ಬಾರಿಯ ʼಬಿಗ್‌ಬಾಸ್‌ʼ ಮನೆಗೆ ಕನ್ನಡದ ಹಿರಿಯ ನಟಿ ಪ್ರೇಮಾ, ಸಿರೀಯಲ್‌ ನಟಿ ಭವ್ಯಾ ಗೌಡ, ಸುನಿಲ್ ರಾವ್, ತ್ರಿವಿಕ್ರಮ್, ವರುಣ್‌ ಆರಾಧ್ಯ, ಮುಂತಾದವರು ಪ್ರವೇಶಿಸಲಿದ್ದಾರೆ..   

ZEENEWS TRENDING STORIES

By continuing to use the site, you agree to the use of cookies. You can find out more by Tapping this link