PUBG Relaunch: ಬಹುನಿರೀಕ್ಷಿತ PUBG ರಿಲಾಂಚ್ ಸಂಬಂಧಿಸಿದಂತೆ ಮಹತ್ವದ ಮಾಹಿತಿ

Mon, 08 Mar 2021-3:18 pm,

ನಮ್ಮ ಪಾಲುದಾರ ವೆಬ್‌ಸೈಟ್ zeebiz.com ಪ್ರಕಾರ, PUBG ಯ ಮೂಲ ಕಂಪನಿಯಾದ  Krafton ಭಾರತ ಸರ್ಕಾರದೊಂದಿಗೆ ಮಾತುಕತೆ ನಡೆಯುತ್ತಿದೆ ಎಂದು ಖಚಿತಪಡಿಸಿದೆ.

ಮಾಹಿತಿಯ ಪ್ರಕಾರ,ವಿಶ್ವದ ಅತ್ಯಂತ ಜನಪ್ರಿಯ ಆಟವಾದ PUBG ಮೊಬೈಲ್ ಅನ್ನು  ಭಾರತದಲ್ಲಿ ಮತ್ತೆ ಪ್ರಾರಂಭಿಸಲು ಸಿದ್ಧತೆ ನಡೆಸಲಾಗುತ್ತಿದೆ.

ವರದಿಯ ಪ್ರಕಾರ, PUBG ಯ ಹೊಸ ಆಟ PUBG: ನ್ಯೂ ಸ್ಟೇಟ್ (PUBG New State) ಅನ್ನು  ಈ ಸಮಯದಲ್ಲಿ ಭಾರತದಲ್ಲಿ ಪ್ರಾರಂಭಿಸಲಾಗುವುದಿಲ್ಲ. ಕಂಪನಿಯು ಪ್ರಸ್ತುತ ಹಳೆಯ PUBG ಆಟವನ್ನು ಮಾತ್ರ ಮರುಪ್ರಾರಂಭಿಸಲು ಭಾರತ ಸರ್ಕಾರದೊಂದಿಗೆ ಮಾತುಕತೆ ನಡೆಸುತ್ತಿದೆ.

ಇದನ್ನೂ ಓದಿ - PUBG Mobile: ಭಾರತದಲ್ಲಿ New State Game ಯಾವಾಗ ಪ್ರಾರಂಭವಾಗಲಿದೆ?

ಜನಪ್ರಿಯ PUBG ಅನ್ನು ಭಾರತದಲ್ಲಿ ಕಳೆದ ವರ್ಷ ನಿಷೇಧಿಸಲಾಯಿತು. ಮಾತ್ರವಲ್ಲ ಭಾರತದಲ್ಲಿ PUBG ಪ್ರೀ ರಿಜಿಸ್ಟ್ರೇಶನ್ ಲಭ್ಯವಿಲ್ಲ.

ಇದನ್ನೂ ಓದಿ - PUB-G New State Launched: ಗೂಗಲ್ ಪ್ಲೇ ಸ್ಟೋರ್‌ನಲ್ಲಿ PUB-G New State ಡೌನ್‌ಲೋಡ್ ಮಾಡುವುದು ಹೇಗೆ? ಇಲ್ಲಿದೆ ವಿವರ

ಪಬ್ಜಿ ನ್ಯೂ ಸ್ಟೇಟ್ ಭಾರತದಲ್ಲಿ ಲಾಂಚ್ ಆಗುವ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ... Android Link - https://bit.ly/3hDyh4G Apple Link - https://apple.co/3loQYe  ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link