ಈ ರಾಶಿಯಲ್ಲಿ ಶುಭ ಮಹಾಲಕ್ಷ್ಮಿ ಯೋಗ!ಮನೆ ತುಂಬುವರು ಧನ ಧಾನ್ಯ ಲಕ್ಷ್ಮೀಯರು! ಅಷ್ಟ ದಿಕ್ಕುಗಳಿಂದಲೂ ಹರಿದು ಬರುವುದು ಧನ ಸಂಪತ್ತು ! ಸೋಲಿನ ಭಯ ಇಲ್ಲದೆ ಮುನ್ನಡೆಯುವ ಕಾಲ
ಜ್ಯೋತಿಷ್ಯದ ಲೆಕ್ಕಾಚಾರದ ಪ್ರಕಾರ,ಅಕ್ಟೋಬರ್ 20 ರಂದು ಮಧ್ಯಾಹ್ನ 3:04 ಕ್ಕೆ ಮಂಗಳನು ಕರ್ಕ ರಾಶಿಯನ್ನು ಪ್ರವೇಶಿಸಲಿದೆ.ಇದಾದ ನಂತರ ಅಕ್ಟೋಬರ್ 21 ರಂದು ಸಂಜೆ 6.49 ಕ್ಕೆ ಚಂದ್ರ ಕೂಡಾ ಕರ್ಕ ರಾಶಿಯನ್ನು ಪ್ರವೇಶಿಸುತ್ತಾನೆ.ಇದರಿಂದ ಮಹಾಲಕ್ಷ್ಮಿ ಯೋಗ ರೂಪುಗೊಳ್ಳಲಿದೆ.
ಯಾವುದೇ ಕೆಲಸ ಬಹಳ ದಿನಗಳಿಂದ ಬಾಕಿ ಉಳಿದಿದ್ದರೆ ಅದನ್ನು ಪೂರ್ಣಗೊಳಿಸಲು ಇದು ಸರಿಯಾದ ಸಮಯ.ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ಸನ್ನು ಸಾಧಿಸುವಿರಿ.ವ್ಯಾಪಾರ ಮಾಡುವವರಿಗೆ ಸಮಯ ಉತ್ತಮವಾಗಿರುತ್ತದೆ.ಅದೃಷ್ಟದ ಬೆಂಬಲ ನಿಮಗಿರುತ್ತದೆ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ.
ಕರ್ಕಾಟಕ ರಾಶಿಯ ಜನರು ತಮ್ಮ ವೃತ್ತಿ ಜೀವನದಲ್ಲಿ ಹೊಸ ಅವಕಾಶಗಳನ್ನು ಪಡೆಯಬಹುದು.ವೇತನ ಹೆಚ್ಚಾಗಬಹುದು.ಬಡ್ತಿಯ ಅವಕಾಶವೂ ಒದಗಿ ಬರುವುದು. ವೈವಾಹಿಕ ಜೀವನದ ಸಮಸ್ಯೆಗಳು ಬಗೆಹರಿಯಲಿವೆ.
ಕನ್ಯಾ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ.ನಿಮ್ಮ ಶ್ರಮಕ್ಕೆ ತಕ್ಕ ಫಲ ಸಿಗಲಿದೆ. ಹೊಸ ಉದ್ಯೋಗ ಹುಡುಕುತ್ತಿರುವವರ ಹುಡುಕಾಟ ಕೊನೆಯಾಗಲಿದೆ.ಆರೋಗ್ಯ ಮೊದಲಿಗಿಂತ ಉತ್ತಮವಾಗಿರುತ್ತದೆ.ವೃತ್ತಿಯಲ್ಲಿ ಬೆಳವಣಿಗೆ ಇರುತ್ತದೆ.
ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ZEE NEWS ಅದನ್ನು ಖಚಿತಪಡಿಸುವುದಿಲ್ಲ.