2025 ರಲ್ಲಿ ಮಜಾ ಮಾಡಲು ತಯಾರಾಗಿ..! ಒಂದಲ್ಲ ಎರಡಲ್ಲ ನಿಮಗೆ ಸಿಗಲಿದೆ ಸಾಲು ಸಾಲು ಸಾರ್ವಕಾಲಿಕ ರಜೆ..?

Mon, 18 Nov 2024-10:56 am,

2025 karnataka holidays: ಒಂದು ವರ್ಷ ಮುಗಿದು ಹೊಸ ವರ್ಷಕ್ಕೆ ಕಾಲಿಡುತ್ತಿದ್ದಂತೆ, ಜನರು ಮೊದಲು ನೋಡೋದು ಈ ವರ್ಷದಲ್ಲಿ ಎಷ್ಟು ದಿನ ರಜೆ ಸಿಗಲಿದೆ ಎಂದು, ಇದೀಗ 2025 ರ ಕ್ಯಾಲೆಂಡರ್‌ ರಿಲೀಸ್‌ ಆಗಿದ್ದು, ಈ ವರ್ಷದಲ್ಲಿ ನಿಮಗೆ ಎಷ್ಟು ದಿನ ರಜೆ ಸಿಗಲಿದೆ ಎಂಬುದು ಗೊತ್ತಾದ್ರೆ ನೀವು ಫುಲ್‌ ಕುಷ್‌ ಆಗುತ್ತೀರಾ! ಹಾಗಾದ್ರೆ 2025 ನಿಮಗೆ ಸಿಗಲಿರುವ ರಜೆಗಳೆಷ್ಟು? ತಿಳಿಯಲು ಮುಂದೆ ಓದಿ...  

ಓಡುತ್ತಿರುವ ಜೀವನದಲ್ಲಿ ಒಂದು ದಿನ ರಜೆ ಸಿಕ್ಕರೆ ಸಾಕಪ್ಪ ಅಂತ ಶಾಲಾ ಮಕ್ಕಳೆ ಆಗಲಿ ಉದ್ಯೋಗಿಗಳೆ ಆಗಲಿ ಎದುರು ನೋಡುತ್ತಿರುತ್ತಾರೆ. ಕ್ಯಾಲೆಂಡರ್‌ ಹೊರಬಂದ ಒಡನೆ ಎಲ್ಲರು ಮೊದಲು ನೋಡುವುದು ರಜೆ ಯಾವಾಗ ಎಂಬುದನ್ನು.  

2024 ರಲ್ಲಿ ಸಾಕಷ್ಟು ರಜೆ ದಿನಗಳು ಇದ್ದವು, ಅಷ್ಟೆ ಅಲ್ಲದೆ ಮಳೆಯ ಕಾರಣ ಹಲವು ಶಾಲಾ ಕಾಲೆಜುಗಳಿಗೆ ಸಾಕಷ್ಟು ದಿನ ರಜೆ ನೀಡಲಾಗಿತ್ತು. ಇದೀಗ 2024 ನೇ ಸಾಲು ಮುಗಿಯುತ್ತಾ ಬಂದಿದೆ.   

2025 ನೇ ಸಾಲು ಇನ್ನೇನು ಕೆಲವೇ ದಿನಗಳಲ್ಲಿ ಶುರುವಾಗಲಿದೆ. 2025 ನೇ ಸಾಲಿನ ಕ್ಯಾಲೆಂಡರ್‌ ಹೊರಬಿದ್ದ ಒಡನೆ ಜನ ಮೊದಲು ನೋಡುವುದೆ ರಜೆ ಯಾವಾಗ ಎಂಬುದನ್ನು. ಈ ವರ್ಷ ಕೂಡ ಸಾಲು ಸಾಲು ರಜೆಗಳು ಸಿಗಲಿದೆ.   

ಆದ್ರೆ ಈ ವರ್ಷ ಅತಿ ಹೆಚ್ಚು ರಜೆಗಳು ಶನಿವಾರದಂದು ಬಿದ್ದಿದೆ. ಗಣರಾಜ್ಯೋತ್ಸವ, ಯುಗಾದಿ, ಮೊಹರಂ ಹಬ್ಬ, ಮಹಾಲಯ ಅಮವಾಸ್ಯೆ, ಕನಕದಾಸ ಜಯಂತಿ, ಈ ದಿನಗಳಲ್ಲಿ ಈ ವಿಶೇಷ ದಿನಗಳಲು ಬಿದ್ದಿದ್ದು ಇವು ಬಹುತೇಕ ಶನಿವಾರವೇ ಬಿದ್ದಿರುವುದು ಸ್ವಲ್ಪ ಬೇಸರ ತಂದಿದೆ.  

ಇನ್ನೂ, ಹಬ್ಬದ ದಿನಗಳು ಅದು ಇದು ಅಂತಾ ನೋಡೋಕೆ ಹೋದರೆ, 12 ದಿನ ರಜೆ ಸಿಗಲಿದೆ. ಇದರ ಜೊತೆಗೆ ಮಹಾನವಮಿ, ವಿಜಯದಶಮಿ ಸೇರಿ ಹತ್ತು ದಿನ ಇದಕ್ಕೆ ರಜೆ ಸಿಗಲಿದೆ  

ಈ ರೀತಿ ನೋಡೋಕೆ ಹೋದರೆ 2025ರ ವರ್ಷದಲ್ಲಿ 25 ರಿಂದ 26 ಸರ್ಕಾರಿ ರಜೆಗಳು ಸಿಗಲಿದೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link