ಗುರು ಶುಕ್ರ ಯುತಿ: ಸಂಸಪ್ತಕ ರಾಜಯೋಗದಿಂದ ದೀಪಾವಳಿಯಲ್ಲಿ ಈ ರಾಶಿಯವರಿಗೆ ಆದಾಯ ಹೆಚ್ಚಳ, ಮುಟ್ಟಿದ್ದೆಲ್ಲಾ ಚಿನ್ನ

Mon, 14 Oct 2024-8:49 am,

ವೃಶ್ಚಿಕ ರಾಶಿಗೆ ಪ್ರವೇಶಿಸಿರುವ ಶುಕ್ರ ಗುರುವಿನೊಂದಿಗೆ ಕೂಡಿ ಸಂಸಪ್ತಕ ರಾಜಯೋಗವನ್ನು ನಿರ್ಮಿಸಿದ್ದಾನೆ. 

ಸಂಸಪ್ತಕ ರಾಜಯೋಗದ ಫಲವಾಗಿ ಕೆಲವು ರಾಶಿಯವರ ಬದುಕಿನಲ್ಲಿ ಭಾಗ್ಯೋದಯ ಉಂಟಾಗಲಿದೆ. ಇದರಿಂದ ಸಂಪತ್ತು ವೃದ್ಧಿಯಾಗಲಿದೆ. 

ಸ್ವಂತ ವ್ಯವಹಾರದಲ್ಲಿ ನೀವು ಕೈಗೊಳ್ಳುವ ಪ್ರಮುಖ ನಿರ್ಧಾರಗಳು ಭವಿಷ್ಯದಲ್ಲಿ ಭಾರೀ ಲಾಭವನ್ನು ತರಲಿದೆ. ಶುಭ ಯೋಗದ ಫಲವಾಗಿ ನ್ಯಾಯಾಲಯ ಪ್ರಕರಣಗಳು ನಿಮ್ಮ ಪರವಾಗಿ ಬರಲಿವೆ. 

ಪ್ರೀತಿ-ಪ್ರೇಮದಲ್ಲಿರುವವರಿಗೆ ಶುಭ ಅಮಯ. ಮಕ್ಕಳಿಂದ ಗುಡ್ ನ್ಯೂಸ್ ಕೇಳುವಿರಿ. ಹೂಡಿಕೆಗಳಿಂದ ಬಂಪರ್ ಲಾಭವನ್ನು ಗಳಿಸುವಿರಿ. 

ಪಿತ್ರಾರ್ಜಿತ ಆಸ್ತಿಗೆ ಸಂಬಂಧಿಸಿದಂತೆ ಶುಭ ಸುದ್ದಿಯನ್ನು ಕೇಳುವಿರಿ. ವಿದೇಶ ವ್ಯವಹಾರದಲ್ಲಿ ಲಾಭವಾಗಲಿದೆ. ವ್ಯಾಪಾರಸ್ಥರಿಗೆ ಆದಾಯ ಹೆಚ್ಚಾಗಲಿದೆ. 

ಸರ್ಕಾರಿ ಸಂಬಂಧಿತ ಕೆಲಸಗಳು ಕೈಗೂಡಲಿವೆ. ಯಾವುದೇ ಕೆಲಸ ಆರಂಭಿಸಲು ಶುಭ ಸಮಯ. ದೀಪಾವಳಿ ವೇಳೆಗೆ ನಿಮ್ಮ ಆದಾಯ ಹೆಚ್ಚಾಗಲಿದೆ. 

ಶೈಕ್ಷಣಿಕ ಕ್ಷೇತ್ರದಲ್ಲಿ ಯಶಸ್ಸು, ಸರ್ಕಾರೀ ಯೋಜನೆಗಳಲ್ಲಿ ಲಾಭವಾಗಲಿದೆ. ವೃತ್ತಿಪರರಿಗೆ ಬಡ್ತಿ ಸಂಭವವಿದೆ. 

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link