Hair Care Tips: ಬಿಳಿ ಕೂದಲು ಕಪ್ಪಾಗಿಸುತ್ತದೆ ಸಬ್ಬಕ್ಕಿ

Sat, 27 Jul 2024-3:30 pm,

ಸಬ್ಬಕ್ಕಿ ಸೇವನೆಯಿಂದ ನೀವು ಹಲವಾರು ಆರೋಗ್ಯಕರ ಪ್ರಯೋಜನಗಳನ್ನು ಪಡೆಯುತ್ತೀರಿ. ಸಬ್ಬಕ್ಕಿ ಪುಡಿಗೆ ಹಾಲು ಬೆರೆಸಿ ಮುಖಕ್ಕೆ ಹಚ್ಚಿದರೆ ನಿಮ್ಮ ಮುಖವು ಬೆಳ್ಳಗಾಗುತ್ತದೆ. 

ನಿಯಮಿತವಾಗಿ ಸಬ್ಬಕ್ಕಿ ಸೇವನೆಯಿಂದ ಹಲವಾರು ಕಾಯಿಲೆಗಳನ್ನು ದೂರವಿಡಬಹುದು. ಸಬ್ಬಕ್ಕಿ, ಜೇನು ಮತ್ತು ನಿಂಬೆರಸದ ಮಿಶ್ರಣವನ್ನು ಹಚ್ಚಿದರೆ ಕಲೆ ಮಾಯವಾಗುತ್ತದೆ.

ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಬ್ಬಕ್ಕಿ ಸಹಕಾರಿಯಾಗಿದೆ. ಸಬ್ಬಕ್ಕಿಪುಡಿಗೆ ಮೊಸರು ಬೆರೆಸಿ ಮುಖಕ್ಕೆ ಹಚ್ಚಿದರೆ ನಿಮ್ಮ ಚರ್ಮವು ಹೊಳೆಯುತ್ತದೆ. 

ಕೂದಲಿನ ಸಮಗ್ರ ಆರೋಗ್ಯಕ್ಕೆ ಸಬ್ಬಕ್ಕಿ ಸಹಕಾರಿಯಾಗಿದೆ. ಸಬ್ಬಕ್ಕಿಪುಡಿಗೆ ಆಲಿವ್‌ ಎಣ್ಣೆ ಬೆರೆಸಿ ಕೂದಲಿಗೆ ಹಚ್ಚಿದರೆ ಕೂದಲು ಉದುರುವ ಸಮಸ್ಯೆ ನಿವಾರಣೆಯಾಗುತ್ತದೆ. 

ಸಬ್ಬಕ್ಕಿಪುಡಿಗೆ ಮೊಸರು, ಜೇನು & ರೋಸ್‌ ವಾಟರ್‌ ಬೆರೆಸಿ ಕೂದಲಿಗೆ ಹಚ್ಚಿದರೆ ಕೂದಲು ಕಪ್ಪಾಗುವುದರ ಜೊತೆಗೆ ಹೊಳೆಯುತ್ತದೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link