ಯುಗಾದಿ ಶುಭಾಶಯಗಳು 2024: ನಿಮ್ಮ ಪ್ರೀತಿ ಪಾತ್ರರಿಗೆ ಈ ವಿಶೇಷ ಸಂದೇಶ ಕಳಿಸುವ ಮೂಲಕ ಹಬ್ಬದ ಸಂತೋಷ, ಸಂಭ್ರಮ ಹಂಚಿಕೊಳ್ಳಿ
Happy Ugadi 2024: ಯುಗಾದಿ ಹಬ್ಬವನ್ನು ಕೆಲವು ಭಾಗಗಳಲ್ಲಿ ಗುಡಿ ಪಾಡ್ವಾ ಮತ್ತು ಚೈತ್ರ ನವರಾತ್ರಿ ಎಂದು ಸಹ ಕರೆಯುತ್ತಾರೆ. ತೆಲಂಗಾಣ, ಆಂಧ್ರಪ್ರದೇಶ, ಕರ್ನಾಟಕ ಮತ್ತು ಗೋವಾದಲ್ಲಿ ಯುಗಾದಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ.
ಯುಗಾದಿ ನಿಮ್ಮ ಬಾಳಲ್ಲಿ ಶಾಂತಿ, ಸಮೃದ್ಧಿ ಮತ್ತು ಸಂತೋಷವನ್ನು ತರಲಿ. ಯುಗಾದಿ ಹಬ್ಬದ ಶುಭಾಶಯಗಳು
ಸರ್ವರಿಗೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು!
ಬದುಕಿನಲ್ಲಿ ಸಿಹಿ ಕಹಿ ಸಮನಾಗಿ ಸ್ವೀಕರಿಸಬೇಕು ಎಂಬುವುದರ ಸಂಕೇತವೇ ಯುಗಾಗಿ ಹಬ್ಬ. ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು
ಯುಗಾದಿ ಹಬ್ಬದ ಶುಭಾಶಯಗಳು!
ಬೇವು ಬೆಲ್ಲದಂತೆ ಜೀವನದಲ್ಲಿ ಬರುವ ಸಿಹಿ ಕಹಿಯನ್ನು ಸಮನಾಗಿ ಸ್ವೀಕರಿಸೋಣ. ಯುಗಾದಿ ಹಬ್ಬದ ಶುಭಾಶಯಗಳು!