ಮಗುವಿಗೆ ಬಾಳೆಹಣ್ಣು ತಿನ್ನಿಸುವುದರಿಂದ ಎಷ್ಟೆಲ್ಲಾ ಲಾಭವಿದೆ ಗೊತ್ತಾ?
ಬಾಳೆಹಣ್ಣುಗಳು ಶಿಶುಗಳಿಗೆ ಆಹಾರವಾಗಿ ನೀಡುವುದು ಉತ್ತಮ ಎನ್ನಲಾಗುತ್ತದೆ.
ಬಾಳೆಹಣ್ಣು ಬಹಳ ಮೆತ್ತಗಿದ್ದು ವಿಟಮಿನ್ಗಳು ಮತ್ತು ಖನಿಜಗಳಿಂದ ತುಂಬಿರುತ್ತವೆ
ಮಗುವಿಗೆ ಬರೀ ಬಾಳೆಹಣ್ಣನ್ನು ಮೆತ್ತಗೆ ಮಾಡಿ ತಿನ್ನಿಸಬಹುದು ಇಲ್ಲವಾದರೆ ಇದನ್ನು ಇನ್ನಿತರ ಆಹಾರದ ಜೊತೆಗೆ ಮಿಕ್ಸ್ ಮಾಡಿ ಸಹ ತಿನ್ನಿಸಬಹುದು
ಪೊಟ್ಯಾಸಿಯಮ್ನ ಉತ್ತಮ ಮೂಲಗಳಲ್ಲಿ ಒಂದು ಬಾಳೆಹಣ್ಣು
ಜೀರ್ಣಿಸಿಕೊಳ್ಳಲು ಸಾಧ್ಯವಾಗುವಂತಹ ಸರಳವಾದ ಆಹಾರವಾದ ಕಾರಣ ಮಗುವಿಗೆ ಉತ್ತಮವಾಗಿದೆ.