Bangalore Rain: ಜಲಾವೃತಗೊಂಡ ಗುಡಿಸಲುಗಳು, ಊಟವಿಲ್ಲದೇ ಸ್ಲಂ ಜನರ ಪರದಾಟ
ಬೆಂಗಳೂರು ನಗರದ ಸ್ಲಂ ಪ್ರದೇಶಗಳಲ್ಲಿ ವಾಸಿಸುವ ಜನರ ಗೋಳು ಕೇಳೋರಿಲ್ಲ. ಬೆಳ್ಳಂದೂರು ಸ್ಲಂ ನಿವಾಸಿಗಳು ಭಾರೀ ಮಳೆಗೆ ತತ್ತರಿಸಿ ಹೋಗಿದ್ದಾರೆ. 1500 ಕುಟುಂಬಗಳ ಜೀವನ ನೀರುಪಾಲಾಗಿದೆ. ಗುಡಿಸಲುಗಳ ಒಳಗೆ ನೀರು ತುಂಬಿದ್ದು, ಮನೆಯ ಆಹಾರ ಸಾಮಾಗ್ರಿಗಳು ಸಹ ನೀರು ಪಾಲಾಗಿವೆ.