ಮದುವೆಯಲ್ಲಿ ನೃತ್ಯ ಮಾಡಲು ಬಾಲಿವುಡ್ ತಾರೆಯರು ಎಷ್ಟು ಹಣ ಪಡೆಯುತ್ತಾರೆ ಗೊತ್ತಾ?

Mon, 13 Sep 2021-5:34 pm,

ಬಾಲಿವುಡ್ ‘ಕಿಲಾಡಿ’ ಅಕ್ಷಯ್ ಕುಮಾರ್ ಮದುವೆ ಸಮಾರಂಭಗಳಲ್ಲಿ ನೃತ್ಯ ಪ್ರದರ್ಶನಕ್ಕೆ ಸುಮಾರು 2.5 ಕೋಟಿ ರೂ. ಪಡೆಯುತ್ತಾರೆ

Bollywoodlife.comನಲ್ಲಿ ಪ್ರಕಟವಾದ ವರದಿಯ ಪ್ರಕಾರ ‘ಬಾದ್‌ಶಾ ಆಫ್ ಬಾಲಿವುಡ್’ ಶಾರುಖ್ ಖಾನ್ ಸುಮಾರು 3 ಕೋಟಿ ರೂ. ಪಡೆಯುತ್ತಾರೆ.

‘ದಬಾಂಗ್’ ನಟ ಸಲ್ಮಾನ್ ಖಾನ್ ಖಾಸಗಿ ಮದುವೆಗಳಲ್ಲಿ ನೃತ್ಯ ಮಾಡಲು ಸುಮಾರು 2 ಕೋಟಿ ರೂ. ತೆಗೆದುಕೊಳ್ಳುತ್ತಾರೆ ಎಂದು ವರದಿಯಾಗಿದೆ.

‘ಟೈಗರ್ ಜಿಂದಾ ಹೈ 3’ ನಟಿ ಕತ್ರಿನಾ ಕೈಫ್ ನೃತ್ಯ ಪ್ರದರ್ಶನಕ್ಕಾಗಿ ಸುಮಾರು 3.5 ಕೋಟಿ ರೂ. ಹಣ ಪಡೆಯುತ್ತಾರೆಂದು ವರದಿಯಾಗಿದೆ.

ಖ್ಯಾತ ಬಾಲಿವುಡ್ ಮತ್ತು ಹಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಜೊನಾಸ್ ಮದುವೆ ಸಮಾರಂಭಗಳಲ್ಲಿ ಸೊಂಟ ಬಳುಕಿಸಲು ಸುಮಾರು 2.5 ಕೋಟಿ ರೂ. ಪಡೆಯುತ್ತಾರಂತೆ.

ಬಾಲಿವುಡ್ ಸ್ಟಾರ್ ಹೃತಿಕ್ ರೋಷನ್ ಕೂಡ ಸುಮಾರು 2.5 ಕೋಟಿ ರೂ. ಪಡೆಯುತ್ತಾರಂತೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link