ಹಲ್ಲಿನಲ್ಲಿ ಅಂಟಿಕೊಂಡಿರುವ ಹಳದಿ ಕಲೆಗಳನ್ನು ತೆಗೆದು ಹಾಕುತ್ತವೆ ಈ ವಸ್ತುಗಳು
ಹಲ್ಲುಗಳು ಜನರ ಸೌಂದರ್ಯವನ್ನು ಹೆಚ್ಚಿಸುತ್ತವೆ. ಆದರೆ ಅನೇಕರ ಹಲ್ಲುಗಳಲ್ಲಿ ಹಳದಿ ಪದರ ಸಂಗ್ರಹವಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಕಿತ್ತಳೆ ಸಿಪ್ಪೆಯನ್ನು ಒಣಗಿಸಿ ಪೇಸ್ಟ್ ಮಾಡಿ ಹಲ್ಲಿನ ಮೇಲೆ ಹಚ್ಚಬೇಕು.
ಕಲೆಗಳನ್ನು ಹೋಗಲಾಡಿಸಲು ತೆಂಗಿನೆಣ್ಣೆ ಕೂಡ ತುಂಬಾ ಪ್ರಯೋಜನಕಾರಿ. ಹಲ್ಲುಗಳ ಹಳದಿ ಹಲ್ಲನ್ನು ತೆಗೆದು ಹಾಕಲು ತೆಂಗಿನೆಣ್ಣೆ ತುಂಬಾ ಸಹಾಯಕವಾಗಿದೆ.
ಅಡಿಗೆ ಸೋಡಾವನ್ನು ಬಳಸಿ ಹಲ್ಲುಜ್ಜುವುದರಿಂದ ಹಲ್ಲುಗಳ ಮೇಲಿನ ಹಳದಿ ಕಲೆಯನ್ನು ತಕ್ಷಣವೇ ತೆಗೆದುಹಾಕಬಹುದು. ಇದರಿಂದ ಹಲ್ಲುಗಳು ಮುತ್ತಿನಂತೆ ಹೊಳೆಯುತ್ತದೆ.
ಸಾಸಿವೆ ಎಣ್ಣೆ ಮತ್ತು ಕಲ್ಲು ಉಪ್ಪನ್ನು ಬೆರೆಸಿ ಹಲ್ಲು ಉಜ್ಜಬಹುದು. ಇದು ಮೌತ್ ಫ್ರೆಶ್ನರ್ ಆಗಿ ಕೆಲಸ ಮಾಡುತ್ತದೆ.
ಬೇವಿನ ಟೂತ್ ಪೇಸ್ಟ್ ಹಲ್ಲುಗಳಿಗೆ ತುಂಬಾ ಪ್ರಯೋಜನಕಾರಿ.ಇದರಿಂದ ಹಲ್ಲುಗಳನ್ನು ಸರಿಯಾಗಿ ಸ್ವಚ್ಛಗೊಳಿಸಲು ಸಾಧ್ಯವಾಗುತ್ತದೆ.