Virat Kohli ಸಹೋದರಿಯೊಂದಿಗೆ Anushka Sharma ಸಂಬಂಧ ಹೇಗಿದೆ?
ಭಾವನಾ ಕೊಹ್ಲಿ (Bhawna Kohli) ಅವರ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿರಾಟ್ ಕೊಹ್ಲಿ (Virat Kohli) ಮತ್ತು ಅನುಷ್ಕಾ ಶರ್ಮಾ (Anushka Sharma) ಅವರ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ಚಿತ್ರಗಳನ್ನು ಕಾಣಬಹುದು.
ಭಾವನಾ ಕೊಹ್ಲಿ (Bhawna Kohli) ಅನೇಕ ಚಿತ್ರಗಳಲ್ಲಿ ಅವರ ಪತಿ ಸಂಜಯ್ ಧಿಂಗ್ರಾ ಕೂಡ ಕಾಣಿಸಿಕೊಂಡಿದ್ದಾರೆ.
ವಿರಾಟ್ ಕೊಹ್ಲಿ ಅವರ ಪತ್ನಿ ಅನುಷ್ಕಾ ಶರ್ಮಾ ಮತ್ತು ಭಾವನಾ ಕೊಹ್ಲಿ ನಡುವೆ ಉತ್ತಮ ಬಾಂಧವ್ಯವಿದೆ ಎಂಬುದು ಅನೇಕ ಚಿತ್ರಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ.
ಡಿನ್ನರ್ ಟೇಬಲ್ ನಲ್ಲಿ ವಿರಾಟ್ ಅಂಡ್ ಫ್ಯಾಮಿಲಿ
ಇದನ್ನೂ ಓದಿ - ಕರೋನಾ ಲಸಿಕೆ ಹಾಕಿಸಿಕೊಂಡ ವಿರಾಟ್ ಕೊಹ್ಲಿ; ಅಭಿಮಾನಿಗಳೊಂದಿಗೆ ಫೋಟೋ ಶೇರ್ ಮಾಡಿಕೊಂಡ ಆಟಗಾರ
ಭಾವನಾ ಕೊಹ್ಲಿ ಮತ್ತು ವಿರಾಟ್ ಕೊಹ್ಲಿ (Virat Kohli) ಯವರ ಸ್ಮರಣೀಯ ಚಿತ್ರ. ಇದರಲ್ಲಿ ಬಾಲ್ಯದಲ್ಲಿ ಅವರು ಕೇಕ್ ಕತ್ತರಿಸುವುದನ್ನು ಕಾಣಬಹುದು.
ಅನುಷ್ಕಾ ಶರ್ಮಾ ಮಗಳು ವಮಿಕಾಗೆ ಜನ್ಮ ನೀಡಿದಾಗ, ಭಾವನಾ ಕೊಹ್ಲಿ ಸೋದರತ್ತೆ ಆಗಿರುವುದಕ್ಕೆ ತುಂಬಾ ಸಂತೋಷವಾಗಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಸಂದೇಶ ಹಂಚಿಕೊಂಡಿದ್ದಾರೆ.
ವಿರುಷ್ಕಾರ ಆರತಕ್ಷತೆ ಫೋಟೋ ಹಂಚಿಕೊಳ್ಳುವಾಗ ವಿರಾಟ್-ಅನುಷ್ಕಾ (Virat-Anushka) ಅವರ ಆರತಕ್ಷತೆಯಲ್ಲಿ ಪಿಎಂ ನರೇಂದ್ರ ಮೋದಿ ಸಹ ಹಾಜರಾಗಿದ್ದರು ಎಂದು ಭಾವನಾ ಕೊಹ್ಲಿ ತಿಳಿಸಿದ್ದರು.
ಇದನ್ನೂ ಓದಿ - Virat Kohli: ಮಾಜಿ ಮಹಿಳಾ ಕ್ರಿಕೆಟರ್ ತಾಯಿ ಜೀವ ಉಳಿಸಿದ ವಿರಾಟ್ ಕೊಹ್ಲಿ
ಅನುಷ್ಕಾ ಶರ್ಮಾ ಅವರು ಭಾವನಾ ಕೊಹ್ಲಿಯ ಮಕ್ಕಳೊಂದಿಗೆ ಕೂಡ ಉತ್ತಮ ಬಾಂಧವ್ಯ ಹೊಂದಿದ್ದಾರೆ
ಭಾವನಾ ಕೊಹ್ಲಿ ಅವರು ಅನುಷ್ಕಾ ಶರ್ಮಾ ಅವರನ್ನು 2017 ರಲ್ಲಿ ತಮ್ಮ ಕುಟುಂಬಕ್ಕೆ ಸ್ವಾಗತಿಸಿದರು.
ಅನುಷ್ಕಾ ಶರ್ಮಾ ಅವರ ಅರಿಶಿನ ಸಮಾರಂಭಗಳಲ್ಲಿ ಅವರ ಇಡೀ ಕುಟುಂಬವನ್ನು ಒಟ್ಟಿಗೆ ಕಾಣಬಹದು.