20 ವರ್ಷಗಳ ಹಿಂದೆ ನಡೆದಿದ್ದ ಜಗತ್ತಿನ ದುಬಾರಿ ಮದುವೆ ಬಗ್ಗೆ ನಿಮಗೆಷ್ಟು ಗೊತ್ತು..?

Sat, 13 Jul 2024-2:41 am,

ಭಾರತೀಯ ಉಕ್ಕಿನ ದೈತ್ಯ ಲಕ್ಷ್ಮಿ ನಿವಾಸ್ ಮಿತ್ತಲ್ ವಿಶ್ವದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರು. ಅವರಿಗೆ ಒಬ್ಬ ಮಗ ಮತ್ತು ಪುತ್ರಿ ಇದ್ದಾರೆ.

ವನಿಶಾ ಮಿತ್ತಲ್ ಅವರ ವಿವಾಹದ ವಿಶೇಷವೆಂದರೆ ವರ್ಸೈಲ್ಸ್ ಅರಮನೆಯಲ್ಲಿ ನಿಶ್ಚಿತಾರ್ಥ ಸಮಾರಂಭ ನಡೆದಿದ್ದು, ಈ ಅರಮನೆಯಲ್ಲಿ ಇದು ಏಕೈಕ ಖಾಸಗಿ ಕಾರ್ಯಕ್ರಮವಾಗಿತ್ತು. 

 ಇದನ್ನು ವಿಶ್ವದ ಅತ್ಯಂತ ದುಬಾರಿ ಮದುವೆ ಎಂದು ಕರೆಯಲಾಗಿದೆ. ಲಕ್ಷ್ಮಿ ಮಿತ್ತಲ್ ಅವರ ಮಗಳ ವಿವಾಹ ಕಾರ್ಯಕ್ರಮ ವರ್ಸೈಲ್ಸ್‌ನಲ್ಲಿ ಆರು ದಿನಗಳ ಕಾಲ ನಡೆಯಿತು. 

ಮದುವೆ ಫ್ರಾನ್ಸ್ ನಲ್ಲಿ ನಡೆದಿದ್ದು, ಅಂದಾಜು ವೆಚ್ಚ $55 ಮಿಲಿಯನ್ (ಇಂದು ಸುಮಾರು ₹450 ಕೋಟಿ). ಉಕ್ಕಿನ ಉದ್ಯಮಿ ಲಕ್ಷ್ಮಿ ನಿವಾಸ್ ಮಿತ್ತಲ್ ಅವರ ಪುತ್ರಿ ವನಿಶಾ ಮಿತ್ತಲ್ ಅವರು ಹೂಡಿಕೆ ಬ್ಯಾಂಕರ್ ಅಮಿತ್ ಭಾಟಿಯಾ ಅವರನ್ನು ವಿವಾಹವಾಗಿದ್ದರು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link