ಈ ರಾಶಿಯಲ್ಲಿ ಇಂದಿನಿಂದ ರವಿಯೋಗ !ಖುಲಾಯಿಸುವುದು ಅದೃಷ್ಟ!ಉಕ್ಕಿ ಬರುವುದು ಧನ ಸಂಪತ್ತು
ಚಂದ್ರನು ಮೀನ ರಾಶಿಗೆ ಪ್ರವೇಶವಾಗುವುದರೊಂದಿಗೆ ರವಿ ಯೋಗ ರೂಪುಗೊಳ್ಳುತ್ತದೆ. ಇದರಿಂದ ಇಂದಿನಿಂದ ಇದು ರಾಶಿಯವರ ಅದೃಷ್ಟ ಖುಲಾಯಿಸಲಿದೆ.ಇವರ ಜೀವನದಲ್ಲಿ ಧನ ಸಂಪತ್ತು ಉಕ್ಕಿ ಬರುವುದು.
ಮಿಥುನ ರಾಶಿ :ಮಿಥುನ ರಾಶಿಯವರ ಜೀವನದಲ್ಲಿ ರವಿ ಯೋಗದಿಂದಾಗಿ ಹಣ ಹರಿದು ಬರುವುದು. ಬ್ಯಾಂಕ್ ಬ್ಯಾಲೆನ್ಸ್ ಕೂಡ ಹೆಚ್ಚಾಗುತ್ತದೆ.ಭೂಮಿ ಖರೀದಿ ಮಾಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಸರಿಯಾದ ಸಮಯ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಬಹುದು.
ಕನ್ಯಾ ರಾಶಿ : ಶಿವನ ಕೃಪೆಯಿಂದ ಬೌದ್ಧಿಕ ಸಾಮರ್ಥ್ಯ ಹೆಚ್ಚುತ್ತದೆ.ಈ ಯೋಗವಿದ್ದಾಗ ಯಾವ ಕೆಲಸ ಮಾಡಿದರೂ ಯಶಸ್ಸು ಸಿಗುವುದು. ವೈವಾಹಿಕ ಜೀವನದಲ್ಲಿ ಬಹಳ ದೊಡ್ಡ ಬದಲಾವಣೆಯಾಗುವುದು. ಕುಟುಂಬದಲ್ಲಿ ಶಾಂತಿ ನೆಲೆಸಲಿದೆ. ಕಚೇರಿಯಲ್ಲಿ ಮೇಲಾಧಿಕಾರಿಗಳಿಂದ ಪ್ರಶಂಸೆ ಸಿಗುವುವುದು.
ವೃಶ್ಚಿಕ ರಾಶಿ :ವೃಶ್ಚಿಕ ರಾಶಿಯವರು ಮಾಡುವ ಶುಭ ಕಾರ್ಯಗಳಿಗೆ ಭವಿಷ್ಯದಲ್ಲಿ ಉತ್ತಮ ಪ್ರತಿಫಲ ದೊರೆಯಲಿದೆ. ಉದ್ಯೋಗ ಮತ್ತು ವ್ಯವಹಾರಕ್ಕೆ ಸಮಯ ತುಂಬಾ ಒಳ್ಳೆಯದು. ಮಗುವಿನ ಯಶಸ್ಸಿನ ಬಗ್ಗೆ ಕೆಲವು ಒಳ್ಳೆಯ ಸುದ್ದಿ ಸಿಗಬಹುದು.
ಮಕರ ರಾಶಿ : ರವಿ ಯೋಗ ನಿಮ್ಮ ಜೀವನದಲ್ಲಿ ಹೊಸ ಭರವಸೆಯ ಕಿರಣವನ್ನು ತರುತ್ತದೆ. ಶಿವನ ಕೃಪೆಯಿಂದ ಮಕರ ರಾಶಿಯವರ ಭವಿಷ್ಯ ಸುಧಾರಿಸುತ್ತದೆ. ಸ್ವಂತ ಮನೆ ನಿರ್ಮಿಸುವ ಕನಸು ನನಸಾಗಬಹುದು. ಕುಟುಂಬದಲ್ಲಿ ಕೆಲವು ಶುಭ ಕಾರ್ಯಗಳು ನಡೆಯಬಹುದು.
ಕುಂಭ ರಾಶಿ : ಕುಂಭ ರಾಶಿಯವರಿಗೆ ಬಹಳ ವಿಶೇಷವಾದ ದಿನವಾಗಲಿದೆ. ಹಠಾತ್ ಸಂಪತ್ತು ಹೆಚ್ಚಾಗಬಹುದು. ನಿಮ್ಮ ಆರ್ಥಿಕ ಸ್ಥಿತಿಯು ಬಲಗೊಳ್ಳುತ್ತದೆ. ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಯಶಸ್ಸನ್ನು ಪಡೆಯುವರು.
ಸೂಚನೆ : ಈ ಲೇಖನ ಸಾಮಾನ್ಯ ಮಾಹಿತಿ ಮತ್ತು ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು