Independence Day: ಸ್ಮಾರ್ಟ್ ಟಿವಿಯಿಂದ ಫೋನ್‍ವರೆಗೆ ಗೀಫ್ಟ್ ನೀಡಲು ಟಾಪ್ 10 ಗ್ಯಾಜೆಟ್‌ಗಳು
Samsung Galaxy A14 5G ನ 4GB RAM + 64GB ಸ್ಟೋರೇಜ್ ಬೆಲೆ 15,498 ರೂ. ಇದೆ. ಗ್ರಾಹಕರು HDFC ಬ್ಯಾಂಕ್‌ನ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ EMI ವಹಿವಾಟುಗಳ ಮೇಲೆ 3000 ರೂ.ಗಳ ರಿಯಾಯಿತಿ ಪಡೆಯಬಹುದು. ಈ ಫೋನ್ 6.6-ಇಂಚಿನ FHD + ಡಿಸ್ಪ್ಲೇ, 50MP ಕ್ಯಾಮೆರಾ ಮತ್ತು ಮುಂಭಾಗದಲ್ಲಿ 13MP ಕ್ಯಾಮೆರಾ ಹೊಂದಿದೆ. ಇದು 5000mAh ಬ್ಯಾಟರಿಯನ್ನು ಹೊಂದಿದೆ.
ಸ್ಮಾರ್ಟ್ ಟಿವಿ ವಿಷಯಕ್ಕೆ ಬಂದಾಗ ಸೋನಿ ಟಿವಿಯ ಮೊದಲ ಹೆಸರು ಬರುತ್ತದೆ. ಸೋನಿಯ 55 ಇಂಚಿನ ಸ್ಮಾರ್ಟ್ ಟಿವಿ ವಿಜಯ್ ಸೇಲ್ಸ್‌ನಲ್ಲಿ 63,160 ರೂ.ಗೆ ಲಭ್ಯವಿದೆ. ಗ್ರಾಹಕರು HDFC ಬ್ಯಾಂಕ್‌ನ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ EMI ವಹಿವಾಟುಗಳಲ್ಲಿ 3000 ರೂ.ಗಳ ರಿಯಾಯಿತಿ ಪಡೆಯುತ್ತಾರೆ.
Lenovo Tab M10 HD 2nd Gen (4GB RAM, 64GB ROM) ರೂಪಾಂತರದ ಬೆಲೆ 14,999 ರೂ. ಇದೆ. ಟ್ಯಾಬ್ 10.1-ಇಂಚಿನ HD ಡಿಸ್ಪ್ಲೇ, 8MP ಪ್ರಾಥಮಿಕ ಕ್ಯಾಮೆರಾ ಮತ್ತು ಡಾಲ್ಬಿ ಅಟ್ಮಾಸ್ ಸೌಂಡ್ ಹೊಂದಿದೆ.
ASUS Vivobook 15 15.6 ಇಂಚಿನ ಡಿಸ್ಪ್ಲೇ ಹೊಂದಿದೆ. ಇದರ ಬೆಲೆ 38,990 ರೂ. ಇದೆ. ಇದರ ಮೇಲೂ HDFC ಬ್ಯಾಂಕ್‌ನ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ EMI ವಹಿವಾಟುಗಳಲ್ಲಿ 3000 ರೂ. ರಿಯಾಯಿತಿ ಪಡೆಯಬಹುದು.
Noise ColorFit Ultra 3 ಬೆಲೆ 4,499 ರೂ.ಇದೆ. ಇದು 150 ವಾಚ್ ಫೇಸ್‍ಗಳನ್ನು ಮತ್ತು 1.96 ಇಂಚಿನ ಡಿಸ್ಪ್ಲೇಯನ್ನು ಹೊಂದಿದೆ. ಇದು ಒಂದೇ ಚಾರ್ಜ್‌ನಲ್ಲಿ 7 ದಿನಗಳವರೆಗೆ ಇರುತ್ತದೆ.