ಈಕೆ ಸ್ಟಾರ್ ಕ್ರಿಕೆಟರ್ ಪತ್ನಿ, ಸ್ಟೇಡಿಯಂನಲ್ಲಿ ಪತಿ ಅರ್ಭಟಿಸಿದ್ರೆ ಈಕೆ ಇಂಟರ್‌ನೆಟ್ ಸೆನ್ಸೆಷನ್..! ಯಾರ್ ಗೊತ್ತೆ..?
ಧನಶ್ರೀ ವರ್ಮಾ ಸೋಷಿಯಲ್ ಮೀಡಿಯಾದಲ್ಲಿ ಸದಾ ಆ್ಯಕ್ಟಿವ್ ಆಗಿರುತ್ತಾರೆ.. ಆಗಾಗ ಅವರ ಫೋಟೋಗಳು ನೆಟ್‌ನಲ್ಲಿ ವೈರಲ್ ಆಗುತ್ತಲೇ ಇರುತ್ತವೆ.
ಇತ್ತೀಚೆಗಷ್ಟೇ ಧನು ಶೇರ್ ಮಾಡಿರುವ ಫೋಟೋಗಳು ಕೂಡ ನೆಟ್ ನಲ್ಲಿ ಟ್ರೆಂಡ್ ಆಗುತ್ತಿವೆ. ಕಪ್ಪು ಬಣ್ಣದ ಉಡುಗೆಯಲ್ಲಿ ಮಿಂಚಿರುವ ಸುಂದರಿ ಚಿತ್ರಗಳು ನೆಟ್ಟಿಗರ ಗಮನ ಸೆಳೆಯುತ್ತಿವೆ.
ಸಧ್ಯ ಧನಶ್ರೀ ವರ್ಮಾ ತೆಲುಗಿನ ಮುಂಬರುವ ಬಹುನಿರೀಕ್ಷತಿ ಸಿನಿಮಾವೊಂದರಲ್ಲಿ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ..
ಕ್ರಿಕೆಟಿಗನ ಪತ್ನಿ ಅಷ್ಟೇ ಅಲ್ಲ.. ತನಗೊಂದು ವಿಶೇಷ ಐಡೆಂಟಿಟಿಯನ್ನೂ ಕ್ರಿಯೇಟ್ ಮಾಡಿಕೊಂಡಿರುವ ಧನುಶ್ರೀಗೆ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಜನ ಫಾಲೋವರ್ಸ್ ಇದ್ದಾರೆ..
ಯೂಟ್ಯೂಬರ್ ಆಗಿ ವೃತ್ತಿಜೀವನ ಪ್ರಾರಂಭಿಸಿದ ಧನುಶ್ರೀ, ಕೆಲವು ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದಾರೆ. ಸದ್ಯ ಟಾಲಿವುಡ್ ಚಿತ್ರವೊಂದಕ್ಕೆ ನಾಯಕಿಯಾಗಿ ಸಹಿ ಹಾಕಿದ್ದಾರಂತೆ.
ಯಜುವೇಂದ್ರ ಚಾಹಲ್ ಹುಟ್ಟಿ ಬೆಳೆದದ್ದು ಹರಿಯಾಣದಲ್ಲಿ. ಅವರ ಕ್ರಿಕೆಟ್ ವೃತ್ತಿಜೀವನದ ನಂತರ, ಬಹುಮುಖ ಪ್ರತಿಭೆ ಧನಶ್ರೀ ಅವರನ್ನು ವಿವಾಹವಾದರು.
ಅಲ್ಲದೇ ಈ ಸೇಲ್ ಬಾಲಿವುಡ್ ಹೀರೋಯಿನ್ ಗಳಿಗೂ ಕಡಿಮೆ ಇಲ್ಲ. ಆಕೆಯ ಫೋಟೋಗಳು ಆಗಾಗ ನೆಟ್‌ನಲ್ಲಿ ಶೇರ್ ಆಗುವ ಮೂಲಕ ಯಾವಾಗಲೂ ಟ್ರೆಂಡಿಂಗ್‌ನಲ್ಲಿರುತ್ತವೆ..
ಭಾರತೀಯ ಸ್ಟಾರ್ ಕ್ರಿಕೆಟಿಗ ಯಜುವೇಂದ್ರ ಚಾಹಲ್ ಪತ್ನಿ ಧನಶ್ರಿ ವರ್ಮಾ ಫೊಟೋಸ್