IPL 2021: ಯಾವುದೇ ಅರಮನೆಗಿಂತಲೂ ಕಡಿಮೆಯಿಲ್ಲ UAEಯ ಈ ರೆಸಾರ್ಟ್

Wed, 25 Aug 2021-11:30 am,

ಸೇಂಟ್ ಅಬುದಾಬಿ ವಿಮಾನ ನಿಲ್ದಾಣದಿಂದ ರೆಗಿಸ್ ಸಾಡಿಯತ್ ರೆಸಾರ್ಟ್ (Regis Saadiyat Resort)ಗೆ ತಲುಪಲು 20 ನಿಮಿಷಗಳು ಬೇಕಾಗುತ್ತದೆ. ಇದು 312 ಕೊಠಡಿಗಳು, 64 ಸೂಟ್‌ಗಳು ಮತ್ತು 14 ಸಭಾ ಕೊಠಡಿಗಳನ್ನು ಹೊಂದಿರುವ ಅತ್ಯಂತ ಐಷಾರಾಮಿ ಆಸ್ತಿಗಳಲ್ಲಿ ಒಂದಾಗಿದೆ. ಅಲ್ಲದೆ, ಎಲ್ಲಾ ಸೌಲಭ್ಯಗಳು ಇಲ್ಲಿ ಲಭ್ಯವಿದೆ. ಈ ರೆಸಾರ್ಟ್ ನ ಒಂದು ಕೋಣೆಯ ಬೆಲೆ 25000 ರೂಪಾಯಿಗಳು, ಅದೂ ಒಂದು ರಾತ್ರಿಗೆ.  

ಐಪಿಎಲ್ 2021 ರ ಎರಡನೇ ಹಂತದ ಆರಂಭದ ಮೊದಲು, ಆಟಗಾರರು ಇಲ್ಲಿ ಉತ್ತಮ ಸಮಯವನ್ನು ಕಳೆಯಬಹುದು. ಸೇಂಟ್ ರೆಗಿಸ್ ಸಾಡಿಯತ್ ರೆಸಾರ್ಟ್ ಒಳಗಿನಿಂದ ಐಷಾರಾಮಿಯಾಗಿದೆ. ವಾಸ್ತವವಾಗಿ, ಇಲ್ಲಿನ ವಿಶೇಷವೆಂದರೆ ಈ ರೆಸಾರ್ಟ್‌ನಲ್ಲಿರುವ ಕೊಳವು ಖಾಸಗಿ ಬೀಚ್‌ನಂತಿದೆ.

ಸೇಂಟ್ ರೆಗಿಸ್ ಸಾಡಿಯತ್ ರೆಸಾರ್ಟ್ (St Regis Saadiyat Resort) ನಾಲ್ಕು ಕಡೆಯಿಂದ ನೀರಿನಿಂದ ಆವೃತವಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ಅಲ್ಲಿನ ಕೊಠಡಿಗಳು ಖಾಸಗಿತನದ ಜೊತೆಗೆ ಉತ್ತಮ ನೋಟವನ್ನು ನೀಡುತ್ತವೆ. ಕೊಠಡಿಗಳ ವಿನ್ಯಾಸವು ಅತ್ಯಂತ ಐಷಾರಾಮಿ ಆಗಿದ್ದು, ಎಲ್ಲಾ ರೀತಿಯ ಸೌಲಭ್ಯಗಳು ಲಭ್ಯವಿದೆ.

ಇದನ್ನೂ ಓದಿ- IND vs ENG: ಮೊಹಮ್ಮದ್ ಸಿರಾಜ್ ‘ಸಿಗ್ನೇಚರ್ ಸ್ಟೈಲ್’ ನ ಕಟೌಟ್ ನಿಲ್ಲಿಸಿದ ಅಭಿಮಾನಿಗಳು..!

ಕೊಳದ ಹೊರತಾಗಿ, ಸೇಂಟ್. ರೆಗಿಸ್ ಸಾಡಿಯತ್ ರೆಸಾರ್ಟ್ ವಿಶೇಷ ಸ್ಪಾ ಸೌಲಭ್ಯವನ್ನು ಹೊಂದಿದೆ. ಪಂದ್ಯಾವಳಿಯ ಆರಂಭದ ಮೊದಲು ಇದು ಆಟಗಾರರಿಗೆ (Players) ಒಂದು ರೀತಿಯ ರಿಲೀಫ್ ನೀಡಲಿದೆ. ಇಲ್ಲಿ ಆಟಗಾರರು ಸಮುದ್ರದ ಬಳಿ ಭೋಜನದ ಮೋಜು ಕೂಡ ಮಾಡಬಹುದು.

ಇದನ್ನೂ ಓದಿ- ICC- ಈ ಆಟಗಾರನ ಮೇಲೆ ನಿಷೇಧ ಹೇರಿದ ಐಸಿಸಿ, ಯಾಕಿಷ್ಟು ದೊಡ್ಡ ಶಿಕ್ಷೆ ಎಂದು ತಿಳಿಯಿರಿ!

ಕೇವಲ ಐಷಾರಾಮಿ ಕೋಣೆಗಳು ಮಾತ್ರವಲ್ಲ, ಸೇಂಟ್. ರೆಗಿಸ್ ಸಾಡಿಯತ್ ರೆಸಾರ್ಟ್ ತನ್ನ ಅತಿಥಿಗಳಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಲು ಬಯಸುತ್ತದೆ. ಇಂತಹ ಸನ್ನಿವೇಶದಲ್ಲಿ, ಅಲ್ಲಿನ ಸ್ನಾನಗೃಹಗಳನ್ನು ನೋಡಿ ನೀವು ಆಘಾತಕ್ಕೊಳಗಾಗುತ್ತೀರಿ. ಇಲ್ಲಿನ ಸ್ನಾನದ ಗೃಹವೂ ತುಂಬಾ ಐಷಾರಾಮಿಯಾಗಿವೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link