IPL 2022 Playoffs ಉಚಿತವಾಗಿ ವೀಕ್ಷಿಸಿ, ಇಲ್ಲಿದೆ ಸುಲಭ ವಿಧಾನ

Sat, 14 May 2022-7:25 pm,

Airtel Xstream Fiberನ ರೂ. 699 ಯೋಜನೆಯಲ್ಲಿ ನಿಮಗೆ 40ಎಂಬಿಪಿಎಸ್ ವೇಗದೊಂದಿಗೆ ಇಂಟರ್ನೆಟ್ ಜೊತೆಗೆ ಹಲವು ಆಕರ್ಷಕ ಕೊಡುಗೆಗಳನ್ನು ನೀಡಲಾಗುತ್ತಿದೆ. ಈ ಯೋಜನೆಯ ಜೊತೆಗೆ ನಿಮಗೆ ಡಿಸ್ನಿ+ಹಾಟ್ ಸ್ಟಾರ್ ನ ಚಂದಾದಾರಿಕೆ ಹಾಗೂ ಏರ್ಟೆಲ್ ಥ್ಯಾಂಕ್ಸ್ ನ ಹಲವು ಲಾಭಗಳು ಸಿಗುತ್ತಿವೆ. 

200 ಎಂಬಿಪಿಎಸ್ ಇಂಟರ್ನೆಟ್ ವೇಗದ ರೂ.1099ರ ಏರ್ಟೆಲ್ ಯೋಜನೆಯಲ್ಲಿ Disney+Hotstar ನ ಟಿವಿ ಚಂದಾದಾರಿಕೆ ನೀಡಲಾಗುತ್ತಿದೆ. ಇದರಲ್ಲಿಯೂ ಕೂಡ  ಏರ್ಟೆಲ್ ಥ್ಯಾಂಕ್ಸ್ ಕೊಡುಗೆಗಳು ಲಭ್ಯವಿರಲಿವೆ. 

ಏರ್ಟೆಲ್ ನ ರೂ.1498ರ ಯೋಜನೆಯ ಅಡಿ ನಿಮಗೆ 300 ಎಂಬಿಪಿಎಸ್ ವೇಗದಲ್ಲಿ ಇಂಟರ್ನೆಟ್ ಸಿಗಲಿದೆ. ಇದರ ಜೊತೆಗೆ Disney+Hotstar ಚಂದಾದಾರಿಕೆಯ ಜೊತೆಗೆ ಏರ್ಟೆಲ್ ಥ್ಯಾಂಕ್ಸ್ ಲಾಭಗಳು ಸಿಗಲಿವೆ. 

Airtel Xstream Fiber ನ ರೂ.1599ರ ಯೋಜನೆಯ ಅಡಿ ನಿಮಗೆ Disney+Hotstarನ ಟಿವಿ ಲಾಭಗಳ ಜೊತೆಗೆ ಏರ್ಟೆಲ್ ಥ್ಯಾಂಕ್ಸ್ ಲಾಭಗಳು ದೊರೆಯಲಿವೆ. ಈ ಪ್ಲಾನ್ ನಲ್ಲಿಯೂ ಕೂಡ 300ಎಂಬಿಪಿಎಸ್ ವೇಗದಲ್ಲಿ ಇಂಟರ್ನೆಟ್ ಸೌಲಭ್ಯ ಸಿಗಲಿದೆ. 

ಈ ಪಟ್ಟಿಯಲ್ಲಿ ಅತ್ಯಂತ ದುಬಾರಿ ಯೋಜನೆ ಎಂದರೆ ಅದುವೇ ರೂ. 3,999ರ ಯೋಜನೆ. ಈ ಯೋಜನೆ ನಿಮಗೆ 1 ಜಿಬಿಪಿಎಸ್ ವೇಗದಲ್ಲಿ ಅದ್ಭುತ ಇಂಟರ್ನೆಟ್ ಸೌಕರ್ಯ ಲಭಿಸುತ್ತದೆ. ಇದರ ಜೊತೆಗೆ ಡಿಸ್ನಿ+ ಹಾಟ್ ಸ್ಟಾರ್ ಉಚಿತ ಚಂದಾದಾರಿಕೆ ಹಾಗೂ ಏರ್ಟೆಲ್ ಥ್ಯಾಂಕ್ಸ್ ಕೊಡುಗೆಗಳು ಸಿಗಲಿವೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link