ಹಸ್ತಮೈಥುನ ಆರೋಗ್ಯಕ್ಕೆ ಒಳ್ಳೆಯದಾ ಅಥವಾ ಕೆಟ್ಟದ್ದಾ..? ತಪ್ಪದೇ ತಿಳಿಯಿರಿ
ಹಸ್ತಮೈಥುನದಿಂದ ಡೋಪಮೈನ್ ಮತ್ತು ಎಂಡಾರ್ಫಿನ್ ಎಂಬ ಹಾರ್ಮೋನುಗಳು ಬಿಡುಗಡೆಯಾಗುತ್ತವೆ. ಇದು ನಿಮ್ಮನ್ನು ಸಂತೋಷದಿಂದ ಇಡುತ್ತದೆ.
ಹಸ್ತಮೈಥುನ ಒತ್ತಡವನ್ನು ನಿವಾರಿಸುತ್ತದೆ, ನಿಮ್ಮ ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ಮನಸ್ಸನ್ನೂ ಶಾಂತಗೊಳಿಸುತ್ತದೆ.
ಹಸ್ತಮೈಥುನ ಮಾಡಿಕೊಳ್ಳುವುದರಿಂದ ಸಂಗಾತಿ ಇಲ್ಲದಿದ್ದರೂ ಲೈಂಗಿಕತೆಯ ಆನಂದ ಹೊಂದಬಹುದು.
ಹಸ್ತಮೈಥುನದಿಂದ ನೀವು ತುಂಬಾ ಸುಸ್ತಾಗಿರುತ್ತೀರಿ ಇದರಿಂದಾಗಿ, ನಿಮಗೆ ಉತ್ತಮ ನಿದ್ರೆ ಬರುತ್ತದೆ.
ಲೈಂಗಿಕತೆ ಅಥವಾ ಹಸ್ತಮೈಥುನವು ನಿಮ್ಮ ರೋಗನಿರೋಧಕ ಶಕ್ತಿಯನ್ನು ದ್ವಿಗುಣಗೊಳಿಸುತ್ತದೆ.