Photos: ಇಶಾ ಅಂಬಾನಿ- ಆನಂದ್ ಪಿರಮಲ್ ಅದ್ಧೂರಿ ವಿವಾಹ!
ದೇಶದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಪುತ್ರಿ ಇಶಾ ಅಂಬಾನಿ ಅವರನ್ನು ಪಿರಮಲ್ ಗ್ರೂಪ್ ಕಾರ್ಯನಿರ್ವಾಹಕ ನಿರ್ದೇಶಕ ಆನಂದ್ ಪಿರಮಲ್ ವಿವಾಹವಾದರು.
ರಾಜಸ್ಥಾನದ ಪ್ರಸಿದ್ಧ ಉದ್ಯಮಿ ಆನಂದ್ ಪಿರಮಲ್-ಇಶಾ ಅಂಬಾನಿ ವಿವಾಹ ಅಂಬಾನಿಯವರ 27 ಅಂತಸ್ತುಗಳ ಅಂಟಿಲಾ ನಿವಾಸದಲ್ಲಿ ನೆರವೇರಿತು.
ಇಶಾ ಅಂಬಾನಿ ವಿವಾಹ ಮಂಟಪಕ್ಕೆ ತೆರಳುವ ವೇಳೆ ಅಪ್ಸರೆಯಂತೆ ಕಾಣುತ್ತಿದ್ದರು.
ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಮಗಳು ಶ್ವೇತಾ ಬಚ್ಚನ್ ನಂದಾ, ಪತ್ನಿ ಜಯಾ ಬಚ್ಚನ್ ಅವರೊಂದಿಗೆ ವಿವಾಹದಲಿ ಕಾಣಿಸಿಕೊಂಡರು.
ಇಶಾ ಅಂಬಾನಿ ವಿವಾಹದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್
ವರದಿಗಳ ಪ್ರಕಾರ, ಇಶಾ ಅಂಬಾನಿ ಮತ್ತು ಆನಂದ್ ಪಿರಾಮಾಲ್ ಅವರ ಮದುವೆಯ ನಂತರ, ಡಿಸೆಂಬರ್ 14 ರಂದು ಜಿಯೋ ಗಾರ್ಡನ್ಸ್ನಲ್ಲಿ ಆರತಕ್ಷತೆ ಏರ್ಪಡಿಸಲಾಗಿದೆ.
ಅಭಿಷೇಕ್ ಬಚ್ಚನ್- ಐಶ್ವರ್ಯ ರೈ ಮುದ್ದಿನ ಮಗಳು ಆರಾಧ್ಯ ಜೊತೆ ವಿವಾಹದಲ್ಲಿ ಭಾಗವಹಿಸಿದ್ದರು.
ಸಚಿನ್ ಸಹ ತಮ್ಮ ಪರಿವಾರದೊಂದಿಗೆ ಕಾಣಿಸಿಕೊಂಡರು.