Janhavi Kapoor : ದಢಕ್ ಹುಡುಕಿಯ ಲಂಗಾ-ದಾವಣಿಯ ಫೋಟೋಸ್ ಇಲ್ಲಿವೆ ನೋಡಿ
ಬರ್ತಡೇ ಸಂಭ್ರಮದಲ್ಲಿ ಜಾನ್ಹವಿ ಕಪೂರ್
ಪಕ್ಕ ದೇಸಿ ಹುಡುಗಿಯ ಲುಕ್ ನಲ್ಲಿ ನಟಿ
ಪರ್ಪಲ್ ಲಂಗಕ್ಕೆ ರೆಡ್ ಮ್ಯಾಚ್ ಮಾಡಿರುವ ಜಾನ್ಹವಿ
ತಲೆಗೆ ಹೂ ಮುಡಿದು ಪೋಸ್ ಕೊಟ್ಟ ನಟಿ ಜಾನ್ಹವಿ ಕಪೂರ್
ಕ್ಯೂಟ್ ಆದ ಪೋಸ್ ಜಾನ್ಹವಿ ಫೋಟೋಶೂಟ್