Janhvi Kapoor Bold Shoot : ಬಾಡಿಕಾನ್ ಡ್ರೆಸ್ ನಲ್ಲಿ ಬೋಲ್ಡ್ ಶೂಟ್ ಮಾಡಿಸಿದ ಜಾಹ್ನವಿ ಕಪೂರ್ : ಇಲ್ಲಿ ಫೋಟೋಗಳನ್ನು ನೋಡಿ

Fri, 17 Sep 2021-3:34 pm,

ಲಕ್ಷಾಂತರ ಲೈಕ್‌ ಪಡೆದ ಜಾಹ್ನವಿ ಫೋಟೋಗಳು : ಈ ಫೋಟೋಗಳನ್ನ ಶೇರ್ ಮಾಡಿಕೊಂಡ ಕೆಲವೇ ಕ್ಷಣಗಳಿಂದ ಹಿಡಿದು ಇಲ್ಲಿಯವರೆಗೆ ಸುಮಾರು 3 ಲಕ್ಷ ಜನರು ಅವುಗಳನ್ನು ಲೈಕ್ ಮಾಡಿದ್ದಾರೆ. (ಚಿತ್ರಕೃಪೆ: Instagram@Janhvikapoor)

ನ್ಯೂಡ್ ಮೇಕಪ್ ನಲ್ಲಿ ಜಾಹ್ನವಿ : ಚಿತ್ರಗಳಲ್ಲಿ, ಜಾಹ್ನವಿಯ ನ್ಯೂಡ್ ಮೇಕಪ್ ಲುಕ್ ಆಕೆಯ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುತ್ತಿದೆ. (ಚಿತ್ರಕೃಪೆ: Instagram@Janhvikapoor)

ಸಣ್ಣ ಉಡುಪುಗಳ ಮೇಲೆ ಹೈ ಹೀಲ್ಸ್ : ಜಾಹ್ನವಿ ಈ ಹಾಟ್ ಡ್ರೆಸ್‌ ಗೆ ಹೋಲಿಕೆಯಾಗಿ ಹೈ ಹೀಲ್ಸ್ ಅನ್ನು ಧರಿಸಿದ್ದರೆ, ಅದು ಹೀಗಾಗಿ ಇನ್ನು ಸುಂದರವಾಗಿ ಕಾಣಲು ಮತ್ತೊಂದು ಮೂಲ ಕಾರಣವೆಂದು ಹೇಳಬಹುದು. (ಚಿತ್ರಕೃಪೆ: Instagram@Janhvikapoor)

ಸ್ವಲ್ಪ ಹೆಚ್ಚು ದಪ್ಪವಾಗಿ ಕಂಡ ಜಾಹ್ನವಿ : ಈ ಫೋಟೋದಲ್ಲಿ ದರಿಸಿದ್ದ ಡ್ರೆಸ್ ನಲ್ಲಿ ಒಂದು ಭುಜದಲ್ಲಿ ಕಸಿ ಕಟ್ಟಿದ್ದು, ಈ ಕಾರಣದಿಂದಾಗಿ ಇದು ಜಾಹ್ನವಿ ಹೆಚ್ಚು ದಪ್ಪ ಆಗಿದ್ದರೆ ಎಂದು ಕಂಡು ಬರುತ್ತದೆ (ಚಿತ್ರಕೃಪೆ: Instagram@Janhvikapoor)

ನಿಬ್ಬೆರಗಾದ ಅಭಿಮಾನಿಗಳು : ಕೆಲವು ಫೋಟೋಗಳಲ್ಲಿ, ಜಾಹ್ನವಿ ತನ್ನ ಕೂದಲು ಹಿಡಿದು ಪೋಸ್ ನೀಡುತ್ತಿದ್ದಾರೆ, ಆಕೆಯ ಈ ಸ್ಟೈಲ್ ಗೆ ಅಭಿಮಾನಿಗಳು ತುಂಬಾ ಇಷ್ಟಪಟ್ಟಿದ್ದಾರೆ. (ಚಿತ್ರಕೃಪೆ: Instagram@Janhvikapoor)

ಬಾಡಿಕಾನ್ ಡ್ರೆಸ್ ನಲ್ಲಿ ಜಾಹ್ನವಿ : ಈ ಫೋಟೋಗಳಲ್ಲಿ, ಜಾಹ್ನವಿ ಕಪೂರ್ ಬಾಡಿಕಾನ್ ಡ್ರೆಸ್ ಧರಿಸಿದ್ದಾರೆ. ಈ ಬಿಗಿಯಾದ ಉಡುಪಿನಲ್ಲಿ ಜಾಹ್ನವಿ ತನ್ನ ದೇಹ ಸೌಂದರ್ಯವನ್ನು ಮತ್ತೊಮ್ಮೆ ಪ್ರದರ್ಶಿಸಿದ್ದಾರೆ. (ಚಿತ್ರಕೃಪೆ: Instagram@Janhvikapoor)

ZEENEWS TRENDING STORIES

By continuing to use the site, you agree to the use of cookies. You can find out more by Tapping this link