Janhvi Kapoor: ಟೈಟ್‌ ಡ್ರೆಸ್‌ನಲ್ಲಿ ಸಖತ್‌ ಹಾಟ್‌ ಆಗಿ ಕಂಡ ಜಾನ್ವಿ ಕಪೂರ್

Thu, 15 Dec 2022-5:07 pm,

ಜಾನ್ವಿ ಕಪೂರ್ ತನ್ನ ಮುದ್ದಾದ, ಹಾಟ್, ಬೋಲ್ಡ್ ಮತ್ತು ಮಾದಕ ನೋಟದಿಂದ ಜನರ ಹೃದಯವನ್ನು ಸೆರೆಹಿಡಿಯುತ್ತಿದ್ದಾರೆ.

ಜಾನ್ವಿ ಅವರ ಚಿತ್ರವನ್ನು ನೋಡಿದ ನಂತರ, ಅಭಿಮಾನಿಗಳು ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.

ಜಾನ್ವಿ ಲುಕ್ ನ್ಯಾಚುರಲ್ ಆಗಿರಲು ನ್ಯೂಡ್ ಮೇಕಪ್ ಮಾಡಿಕೊಂಡಿದ್ದಾರೆ .ಫ್ರೀ ಹೇರ್‌ ಬಿಟ್ಟಿದ್ದಾರೆ.

ಜಾನ್ವಿ ಪ್ರತಿ ಫೋಟೋದಲ್ಲಿ ವಿಭಿನ್ನವಾಗಿ ಪೋಸ್ ನೀಡುತ್ತಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link