ಈ ರಾಶಿಯವರ ಜೀವನದಲ್ಲಿ ಉಕ್ಕಿ ಬರುವುದು ಧನ ಸಂಪತ್ತು ! ಮುಂದಿರುವುದು ಯಶಸ್ಸಿನ ಹಾದಿಯೇ

Mon, 10 Jul 2023-4:09 pm,

ಮೇಷ ರಾಶಿ :  ಮೇಷ ರಾಶಿಯವರು ಕೈ ಹಾಕುವ ಎಲ್ಲಾ ಕೆಲಸಗಳು  ಉತ್ತಮವಾಗಿ ನಡೆಯುತ್ತವೆ. ಉತ್ತಮ ಪ್ರಗತಿ ಸಿಗುವುದು. ವ್ಯಾಪಾರಿಗಳಿಗೆ ಉತ್ತಮ ಲಾಭವಾಗುವುದು. ಹಣದ ಹರಿವು ಹೆಚ್ಚಾಗಿ  ಕಷ್ಟ ದುಃಖ ದೂರವಾಗುವುದು.

ಮಕರ ರಾಶಿ : ಮಕರ ರಾಶಿಯವರ ಗೌರವ ಹೆಚ್ಚಾಗುವುದು. ನೀವು ಮಾಡುವ ಕೆಲಸ ಎಲ್ಲರ ಮೆಚ್ಚುಗೆಗೆ ಪಾತ್ರವಾಗುವುದು. ಅಭಿನಂದನೆಯ ಪೂರವೇ ಹರಿಯುವುದು. ಬಡ್ತಿ ಮತ್ತು ವೇತನ ಹೆಚ್ಚಳವಾಗುವುದು.    

ಸಿಂಹ ರಾಶಿ : ಗುರುವಿನ ನಕ್ಷತ್ರ ಬದಲಾವಣೆ ಸಿಂಹ ರಾಶಿಯವರ ಅದೃಷ್ಟವನ್ನು ಕೂಡಾ ಬೆಳಗುವುದು. ವೃತ್ತಿ ಸಂಬಂಧಿತ ವಿಷಯಗಳಲ್ಲಿ ಪ್ರಗತಿಗೆ ಅವಕಾಶಗಳು ಹೆಚ್ಚಾಗುವುದು. ಹಣದ ಹರಿವು ಹೆಚ್ಚಾಗುತ್ತದೆ.   

ತುಲಾ ರಾಶಿ :  ಗುರುವಿನ ನಕ್ಷತ್ರ ಬದಲಾವಣೆ ತುಲಾ ರಾಶಿಯವರ ಜೀವನದಲ್ಲಿ ಅನೇಕ ಪ್ರಯೋಜನಗಳನ್ನು ತರುತ್ತದೆ. ಪ್ರಗತಿಗೆ ಹೊಸ ಅವಕಾಶಗಳು ತೆರೆದು ಕೊಳ್ಳಲಿವೆ. ಕೆಲಸದ ಸ್ಥಳದಲ್ಲಿ ಬಡ್ತಿ ಸಿಕ್ಕಿ ವೇತನ ಹೆಚ್ಚಾಗುವುದು. 

ಧನು ರಾಶಿ : ಕೆಲಸದಲ್ಲಿ ಒಳ್ಳೆಯ ಸುದ್ದಿ ಕೇಳಿ ಬರಲಿದೆ. ವ್ಯಾಪಾರವನ್ನು ವಿಸ್ತರಿಸಲು ಸಾಕಷ್ಟು ಅವಕಾಶವಿದೆ. ವ್ಯಾಪಾರದಲ್ಲಿ ಉತ್ತಮ ಪ್ರಗತಿ ಕಂಡುಬರಲಿದೆ.  

ಸೂಚನೆ :  ಇಲ್ಲಿ ನೀಡಲಾದ ಲೇಖನವು  ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ಈ ಮಾಹಿತಿಯನ್ನು ಜೀ  ಮೀಡಿಯಾ ಖಚಿತಪಡಿಸುವುದಿಲ್ಲ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link