ಇನ್ನು 10 ದಿನಗಳಲ್ಲಿ ಬೆಳಗುವುದು ಈ ರಾಶಿಯವರ ಅದೃಷ್ಟ ! ಉಕ್ಕಿ ಬರುವುದು ಧನ ಸಂಪತ್ತು

Wed, 09 Aug 2023-4:13 pm,

ಸದ್ಯಕ್ಕೆ ಶುಕ್ರ ಗ್ರಹವು  ಅಸ್ತ ಸ್ಥಿತಿಯಲ್ಲಿದ್ದು, ಆಗಸ್ಟ್ 19 ರಂದು ಬೆಳಗ್ಗೆ 5.21ಕ್ಕೆ ಉದಯವಾಗಲಿದೆ. ಶುಕ್ರ ಉದಯಿಸಿದ ತಕ್ಷಣ, 3 ರಾಶಿಯವರ ಅದೃಷ್ಟ ಕೂಡಾ ಬೆಳಗುತ್ತದೆ.   

ಸದ್ಯಕ್ಕೆ ಶುಕ್ರ ಗ್ರಹವು  ಅಸ್ತ ಸ್ಥಿತಿಯಲ್ಲಿದ್ದು, ಆಗಸ್ಟ್ 19 ರಂದು ಬೆಳಗ್ಗೆ 5.21ಕ್ಕೆ ಉದಯವಾಗಲಿದೆ. ಶುಕ್ರ ಉದಯಿಸಿದ ತಕ್ಷಣ, 3 ರಾಶಿಯವರ ಅದೃಷ್ಟ ಕೂಡಾ ಬೆಳಗುತ್ತದೆ. 

ಮಿಥುನ ರಾಶಿಯ ಜನರು ಶುಕ್ರನ  ಅಸ್ತದಿಂದ ಕೆಲವು ಅಶುಭ ಪರಿಣಾಮಗಳನ್ನು ಎದುರಿಸಬೇಕಾಯಿತು. ಆದರೆ, ಇನ್ನು ಅವರ ಜೀವನ ಸುಲಭವಾಗಲಿದೆ. ಆಗಸ್ಟ್ 19 ರಿಂದ, ಈ ರಾಶಿಯವರು ಅದೃಷ್ಟದ ಬೆಂಬಲವನ್ನು ಪಡೆಯುತ್ತಾರೆ. ಬಹಳಷ್ಟು ಹಣವನ್ನು ಪಡೆಯುತ್ತಾರೆ. ಕಷ್ಟಪಟ್ಟು ಕೆಲಸ ಮಾಡುವವರಿಗೆ ಸಂಪೂರ್ಣ ಫಲಿತಾಂಶ ಸಿಗುತ್ತದೆ. 

ಉದಯಿಸುವ ಶುಕ್ರ ಧನು ರಾಶಿಯವರಿಗೆ ಶುಭ ಫಲಗಳನ್ನು ಹೊತ್ತು ತರುತ್ತಾನೆ. ಈ ರಾಶಿಯವರು  ಗಣನೀಯ ಆದಾಯವನ್ನು ಗಳಿಸುವಿರಿ. ಅದೃಷ್ಟ ಸದಾ ನಿಮ್ಮ ಕೈ ಹಿಡಿಯುತ್ತದೆ. ಸಕಾರಾತ್ಮಕ ಫಲಿತಾಂಶಗಳನ್ನು ಪಡೆದು ಮನಸ್ಸು ಸಂತಸಗೊಳ್ಳುತ್ತದೆ.    

ತುಲಾ ರಾಶಿಯವರಿಗೆ ಶುಕ್ರನ ಉದಯವು ಲಾಭದಾಯಕವಾಗಿರುತ್ತದೆ. ಆಕಸ್ಮಿಕವಾಗಿ ಹಣ ಸಿಗಲಿದ್ದು, ಆರ್ಥಿಕ ಸ್ಥಿತಿ ಸದೃಢವಾಗಿರುತ್ತದೆ. ಉದ್ಯಮಿಗಳು ಹೊಸ ವ್ಯವಹಾರಗಳನ್ನು ಮಾಡಬಹುದು. ಆದಾಯಕ್ಕೆ ಹೊಸ ಅವಕಾಶಗಳು ಸಿಗಲಿವೆ. 

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link