Kabzaa: ಏಳು ವರ್ಷಗಳ ಬಳಿಕ `ಕಬ್ಜ` ಮೂಲಕ ರೀ ಎಂಟ್ರಿ ಪಡೆದ ಚ್​.ಎಂ. ರೇವಣ್ಣ ಅವರ ಮಗ ಅನೂಪ್

Tue, 14 Mar 2023-6:31 pm,

ಏಳು ವರ್ಷಗಳ ಬಳಿಕ 'ಕಬ್ಜ'  ಮೂಲಕ ರೀ ಎಂಟ್ರಿ ಪಡೆದ ಚ್​.ಎಂ. ರೇವಣ್ಣ ಅವರ ಮಗ ಅನೂಪ್

2017ರಲ್ಲಿ ಬಿಡುಗಡೆಯಾದ 'ಪಂಟ' ಚಿತ್ರದಲ್ಲಿ ನಾಯಕನಾಗಿ  ನಟನೆ

'ಹೈಡ್​ ಅಂಡ್​ ಸೀಕ್ ಸಸ್ಪೆನ್ಸ್​ ಥ್ರಿಲ್ಲರ್​ ಚಿತ್ರವಾಗಿದ್ದು, ನೆಗೆಟಿವ್​ ಶೇಡ್​ ಇರುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರಂತೆ

 ಉಪ್ಪಿಗೆ ಬಲಗೈ ಬಂಟನಾಗಿ ಅನೂಪ್​ ರೇವಣ್ಣ

'ಕಬ್ಜ'ದಲ್ಲಿ ಉಪ್ಪಿ ಬಲಗೈ ಬಂಟನಾಗಿ ಅನೂಪ್​ ರೇವಣ್ಣ ರೀ ಎಂಟ್ರಿ

 

 

 ಮಾಜಿ ಸಚಿವ ಎಚ್​ ಎಂ ರೇವಣ್ಣ ಮಗ ಅನೂಪ್​ 'ಕಬ್ಜ' ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link