ʼಕಾದಂಬರಿʼಯ ವಿಲನ್‌, ಹೊಸ ಫೋಟೊಶೂಟ್‌ನಲ್ಲಿ ಕಿರುತೆರೆ ನಟಿ ಅನಿಕಾ ಸಿಂಧ್ಯಾ

Tue, 12 Sep 2023-12:22 pm,

ಬಿಳಿ ಲೆಹಂಗದಲ್ಲಿ ವಜ್ರದಂತೆ ಮಿಂಚಿದ ಕಿರುತೆರೆ ನಟಿ

ಮದುಮಗಳಂತೆ ಶುಭ್ರ ಬಿಳಿಬಣ್ಣದ ಲೆಹಂಗಾದಲ್ಲಿ ರವಿಕೆ ಮಾಡಿರುವ ಬಿಳಿ ರವಿಕೆಗೆ ಬಿಳಿಯಾದ ಉದ್ದ ಪರದೆ ಹಾಕಿಕೊಂಡು ಫೋಟೊಗೆ ಪೋಸ್‌ ನಿಡಿದ ಅನಿಕಾ

ಫ್ಯಾಷನ್‌ ಲುಕ್‌ನಲ್ಲಿ ಅನಿಕಾ ವಜ್ರದ ಜ್ಯುವೆಲ್ಲರಿಗಳನ್ನು ಹಾಕಿಕೊಂಡು ತೊಟ್ಟ ಉಡುಗೆಗೆ ಮ್ಯಾಚ್‌ ಮಾಡಿದ್ದಾರೆ.

ಸದ್ಯಕ್ಕೆ ʼನೀನಾದೆ ನಾʼ ಧಾರಾವಾಹಿಯ ಮುಖ್ಯ ಪಾತ್ರಧಾರಿ ಅತ್ತಿಗೆ ಚೈತ್ರಾ ಎಂಬ ಪಾತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಲಕ್ಷ್ಮೀ ಬಾರಮ್ಮ ಧಾರಾವಾಹಿ ಖ್ಯಾತಿಯ ಕುಮುದಾ ಪಾತ್ರದಲ್ಲಿ ನಟಿಸಿದ್ದ ಅನಿಕಾ 

ZEENEWS TRENDING STORIES

By continuing to use the site, you agree to the use of cookies. You can find out more by Tapping this link