kajal Aggarwal : ಟ್ರೆಡಿಷನಲ್ ಉಡುಗೆಯಲ್ಲಿ ಮಗಧೀರ ನಾಯಕಿ, ಕಣ್ಣಲ್ಲೇ ಮಿಂಚಿದ ನಟಿ ಕಾಜಲ್...!

Mon, 24 Jun 2024-6:32 pm,

ಕಾಜಲ್ ಅಗರ್ವಾಲ್ ಚಿತ್ರರಂಗದಲ್ಲಿ ಸುಧೀರ್ಘ ಅವಧಿಗಳ ಕಾಲ ತಮ್ಮ ನಟನೆಯ ಮೂಲಕ ಛಾಪನ್ನು ಮೂಡಿಸಿದ್ದಾರೆ, ಇದೀಗ ಲೈಟ್ ಮರೂನ್ ಕಲರ್ ನಲ್ಲಿ ಡ್ರೆಸ್ ವಿಭಿನ್ನ ಫೋಟೋಶೂಟ್ ನಲ್ಲಿ ಕಾಣಿಸಿಕೊಂಡಿದ್ದಾರೆ. 

ಕಾಜಲ್ ಇತ್ತೀಚಿಗೆ ಸತ್ಯ ಭಾಮ ಚಿತ್ರದ ಮೂಲಕ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದು, ಅದರ ಜೊತೆಗೆ ಕಮಲ್ ಹಾಸನ್ ಜೊತೆಗಿನ ಇಂಡಿಯನ್ 2 ಚಿತ್ರದೊಂದಿಗೆ ಕಾಣಿಸಿಕೊಳ್ಳಲಿದ್ದಾರೆ. 

ಸಾಮಾಜಿಕ ಜಾಲತಾಣಗಳಲ್ಲಿ ಸದ್ಯ ಆಕ್ಟಿವ್ ಆಗಿರುವ ಕಾಜಲ್, ಮರೂನ್ ಕಲರ್ ಬಟ್ಟೆಯಲ್ಲಿ ಫೋಟೋಶೂಟ್ ಮಾಡಿಸಿದ್ದಾರೆ. 

ಟ್ರೆಡಿಷನಲ್ ಬಟ್ಟೆಯಲ್ಲಿ ಕಾಣಿಸಿಕೊಂಡಿದ್ದು ,  ಪೋಸ್ಟ್ 2 ಲಕ್ಷಕ್ಕೂ ಅಧಿಕ ಲೈಕ್ ಗಳನ್ನು ಪಡೆದುಕೊಂಡಿದೆ. 

ಡಿಸೈನರ್ ಡ್ರೆಸ್ ನಲ್ಲಿ ಡ್ರೆಸ್ನಲ್ಲಿ ನಟಿ ಸಕತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link