ಕನ್ನಡ ಬಿಗ್ ಬಾಸ್ ನಲ್ಲಿ ಪೇಡ್ ಫ್ಯಾನ್ಸ್ ಇರೋದು ಯಾರಿಗೆ, ಗೆಲ್ಲೋಕೆ ಹಣದ ಹೊಳೆ ಹರಿಸುತ್ತಿದ್ದಾರಾ ಈ ಸ್ಪರ್ಧಿ?

Fri, 26 Jan 2024-7:50 pm,

ಬಿಗ್‌ ಬಾಸ್‌ ಕನ್ನಡ 10 ಫಿನಾಲೆಗೆ ಕ್ಷಣಗಣನೆ ಶುರುವಾಗಿದೆ. ವಿನ್ನರ್‌ ಯಾರೆಂದು ತಿಳಿಯಲು ಇನ್ನೆರಡೇ ದಿನ ಬಾಕಿ ಉಳಿದಿವೆ.

ಬಿಗ್‌ ಬಾಸ್‌ ವಿನ್ನರ್‌ ಆಗಲು ಸ್ಪರ್ಧಿಯೊಬ್ಬರು ಪೇಡ್‌ ಫ್ಯಾನ್ಸ್‌ ಇಟ್ಟುಕೊಂಡಿದ್ದಾರೆ, ಇದರಿಂದಲೇ ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.

ಇದೇ ವಿಚಾರವಾಗಿ ಸಂದರ್ಶನವೊಂದರಲ್ಲಿ ತನಿಷಾ ಕುಪ್ಪಂಡ ಸಹ ಮಾತನಾಡಿದ್ದಾರೆ.

ಯಾರಿಗೆ ಪೇಡ್ ಫ್ಯಾನ್ಸ್ ಇದ್ದಾರೆ ಅಂತ ಎಲ್ಲರಿಗೂ ಗೊತ್ತಿದೆ ಎಂದು ತನಿಷಾ ಹೇಳಿದ್ದು, ಬಿಗ್‌ ಬಾಸ್‌ ವೀಕ್ಷಕರಿಗೆ ಆಶ್ಚರ್ಯ ತಂದಿದೆ.  

ನಾನು ಒಳ್ಳೆಯ ಕೆಲಸ ಮಾಡಿದ್ರೆ, ನಾನು ಮಾಡಿರುವ ಕೆಲಸಗಳನ್ನು ನನ್ನ ಫ್ಯಾನ್ಸ್‌ ಹೈಲೈಟ್ ಮಾಡಬೇಕು, ಆದರೆ ಬೇರೆಯವರನ್ನು ತೆಗಳಬಾರದು ಎಂದಿದ್ದಾರೆ ತನಿಷಾ.

ಪೇಡ್ ಫ್ಯಾನ್ಸ್ ಟ್ರೋಫಿ ಗೆಲ್ಲೋವರೆಗೆ ಮಾತ್ರ ಇರುತ್ತಾರೆ. ಆಮೇಲೆ ಮನೆಯಿಂದ ನಾಲ್ಕು ಜನ ಕರೆದುಕೊಂಡು ಹೋಗಲು ಬರುತ್ತಾರೆ ಅಷ್ಟೇ ಎಂದು ಬೆಂಕಿಯಂತೆ ಉತ್ತರಿಸಿದ್ದಾರೆ.

ತನಿಷಾ ಮಾತಿನ ಬಳಿಕ ಬಿಗ್‌ ಬಾಸ್‌ ಮನೆಯಲ್ಲಿ ಪೇಡ್‌ ಫ್ಯಾನ್ಸ್‌ ಇರೋದು ಯಾರಿಗೆ ಎಂಬ ಪ್ರಶ್ನೆ ವೀಕ್ಷಕರನ್ನು ಕಾಡುತ್ತಿದೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link