Men Health Tips : ಪುರುಷರೇ ನಿಮ್ಮಈ ತಪ್ಪು ಅಭ್ಯಾಸವು ನಿಮ್ಮನ್ನು ದುರ್ಬಲಗೊಳಿಸುತ್ತದೆ.. ಎಚ್ಚರ!
ಹೆಚ್ಚಿನ ಪುರುಷರು ಮೊಬೈಲ್ ಅನ್ನು ಪ್ಯಾಂಟ್ ಜೇಬಿನಲ್ಲಿ ಇಡುತ್ತಾರೆ. ಆದರೆ ಅದರಿಂದ ಹೊರಹೊಮ್ಮುವ ವಿಕಿರಣವು ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆಯನ್ನು ಕಡಿಮೆ ಮಾಡಲು ಕಾರಣವಾಗುತ್ತದೆ.
ಇತ್ತೀಚಿನ ದಿನಗಳಲ್ಲಿ ಕೆಲವು ಪುರುಷರು ಬಿಗಿಯಾದ ಬಟ್ಟೆಗಳನ್ನು ಧರಿಸುತ್ತಾರೆ. ಇದರಿಂದಾಗಿ ನೀವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಹೌದು, ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗಲು ಇದೂ ಒಂದು ಕಾರಣ.
ಹೆಚ್ಚು ಟೀ ಅಥವಾ ಕಾಫಿ ಸೇವಿಸುವ ಪುರುಷರು, ಅವರ ಫಲವತ್ತತೆ ದುರ್ಬಲವಾಗಬಹುದು.
ಆಲ್ಕೊಹಾಲ್ ಸೇವನೆಯು ನಿಮ್ಮ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಆದರೆ ವೀರ್ಯಾಣುಗಳ ಸಂಖ್ಯೆಯನ್ನು ಕಡಿಮೆ ಮಾಡಲು ಇದು ದೊಡ್ಡ ಕಾರಣ ಎಂದು ನಿಮಗೆ ತಿಳಿದಿದೆಯೇ?
ನಿದ್ರೆಯ ಕೊರತೆಯಿಂದಾಗಿ ಪುರುಷರಲ್ಲಿ ವೀರ್ಯದ ಕೊರತೆಯ ಸಮಸ್ಯೆ ಇದೆ. ಅದಕ್ಕಾಗಿಯೇ ಸಾಕಷ್ಟು ನಿದ್ರೆ ಪಡೆಯಿರಿ.