Manjula Son: ಕನ್ನಡದ ಮೇರು ನಟಿ ಮಂಜುಳಾ ಮಗ ಯಾರು ಗೊತ್ತಾ?
ಆಗಿನ ಕಾಲದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ಮಂಜುಳಾ ಅಭಿನಯಿಸಿದ್ದಾರೆ. ವಿಷ್ಣುವರ್ಧನ್ , ರಾಜ್‌ಕುಮಾರ್, ಶಂಕರ್‌ನಾಗ್ ಹೀಗೆ ಆ ಕಾಲದ ಮೇರು ನಟರ ಜೊತೆ ತೆರೆ ಹಂಚಿಕೊಂಡಿದ್ದಾರೆ.
ಅವರ ಚುರುಕಿನ ಹಾವಭಾವಗಳು ಸಿನಿಮಾದಲ್ಲಿ ಜನರ ಮನಸೆಳೆಯುತ್ತಿದ್ದವು. ಇದು ಅವರ ನಟನೆಯ ಪ್ಲಸ್ ಪಾಯಿಂಟ್‌ಆಗಿತ್ತು.
ನಟಿ ಮಂಜುಳಾ ಇಂದು ನೆನಪು ಮಾತ್ರ. ನಟಿ ಮಂಜುಳಾ ಅವರಿಗೆ ಇರುವುದು ಒಬ್ಬನೇ ಒಬ್ಬ ಮಗ.
ನಟಿ ಮಂಜುಳಾ ಅವರ ಮಗನ ಹಸೆರು ಅಭಿಷೇಕ್. ಖಾಸಗಿ ಕಂಪನಿಯೊಂದರಲ್ಲಿ ಅಭಿಷೇಕ್ ಕೆಲಸ ಮಾಡುತ್ತಿದ್ದು, ಬೆಂಗಳೂರಿನಲ್ಲೇ ವಾಸವಿದ್ದಾರೆ.
ಸಂದರ್ಶನ ಒಂದರಲ್ಲಿ ಮಂಜುಳಾ ಪುತ್ರ ಅಭಿಷೇಕ್, ತಮ್ಮ ತಾಯಿ ಅಭಿನಯದ ಎರಡು ಕನಸು ಸಿನಿಮಾ ತುಂಬಾ ಇಷ್ಟ ಎಂದು ಹೇಳಿದ್ದರು.