Rahul Gandhi: ರಾಹುಲ್ ಗಾಂಧಿ ಮೇಲೆ ಆ ನಟಿಗೆ ಭಾರೀ ಕ್ರಶ್! ಯರ್ರಾಬಿರ್ರಿ ಲವ್ ಆಗಿತ್ತಂತೆ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅಂದ್ರೆ ಅನೇಕರಿಗೆ ಅಚ್ಚುಮೆಚ್ಚು. ಅವರ ಮೇಲೆ ಅನೇಕರಿಗೆ ಪ್ರೀತಿ ಇದೆ.
ಅದರಲ್ಲೂ ಬಾಲಿವುಡ್‌ನ ಈ ನಟಿಗೆ ರಾಹುಲ್ ಗಾಂಧಿ ಮೇಲೆ ಭಾರೀ ಕ್ರಶ್ ಆಗಿತ್ತಂತೆ. ರಾಜಕೀಯ ಮತ್ತು ಬಾಲಿವುಡ್ ನಡುವಿನ ಸಂಬಂಧ ತುಂಬಾ ಹಳೆಯದು.
ರಾಜಕೀಯ ಮನೆತನದ ಯುವಕರ ಜೊತೆ ಅನೇಕ ನಟಿಯರು ಡೇಟಿಂಗ್ ಮಾಡಿದ ಉದಾಹರಣೆಗಳಿವೆ.
ಬಾಲಿವುಡ್ ನಟಿ ಕರೀನಾ ಕಪೂರ್ ಅವರಿಗೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರ ಮೇಲೆ ಕ್ರಶ್ ಆಗಿತ್ತಂತೆ.
ಅವರಿಗೆ ರಾಹುಲ್ ಗಾಂಧಿ ಅವರನ್ನು ಡೇಟಿಂಗ್ ಮಾಡುವ ಆಸೆಯಿತ್ತಂತೆ.