ಈ ಸ್ಟಾರ್ ನಟಿಯನ್ನ ಮೊದಲ ರಾತ್ರಿಯೇ ಮಾರೋದಕ್ಕೆ ಮುಂದಾಗಿದ್ದ ಗಂಡ, ಪ್ರೀತಿಸಿದವನೂ ಇಲ್ಲ, ಪತಿಯೂ ಇಲ್ಲ.. ಒಬ್ಬಂಟಿ ಬಾಳು!

Tue, 09 Apr 2024-8:19 am,

ನಟಿ ಕರಿಷ್ಮಾ ಕಪೂರ್ಅಪಾರ ಅಭಿಮಾನಿಗಳನ್ನು ಹೊಂದಿದ್ದರು. ವೃತ್ತಿ ಜೀವನದಲ್ಲಿ ಸಫಲರಾದ ಕರಿಷ್ಮಾ ಕಪೂರ್ ರಿಯಲ್‌ ಲೈಫ್‌ ಮುಳ್ಳಿನ ಹಾಸಿಗೆಯಾಗಿತ್ತು.

ಕರಿಷ್ಮಾ ಕಪೂರ್ 2003 ರಲ್ಲಿ ಉದ್ಯಮಿ ಸಂಜಯ್ ಕಪೂರ್ ಜೊತೆ ವಿವಾಹವಾದರು. ಕರಿಷ್ಮಾ ನೂರಾರು ಕನಸು ಹೊತ್ತು ಅತ್ತೆಯ ಮನೆ ಸೇರಿದರು. ಆದರೆ ಮದುವೆಯಾದ ಮೊದಲ ರಾತ್ರಿಯೇ ಪತಿ ಸಂಜಯ್ ಕಪೂರ್‌ ನಿಜವಾದ ಮುಖ ಬಯಲಾಯಿತು.

ಈ ಮದುವೆಯೇ ಕರಿಷ್ಮಾ ಜೀವನದ ದೊಡ್ಡ ತಪ್ಪಾಯಿತು. ಮದುವೆಯ ನಂತರ ಕರಿಷ್ಮಾ ಕಪೂರ್‌ ಪತಿಯಿಂದ ಚಿತ್ರಹಿಂಸೆ ಅನುಭವಿಸಿದರು. ತನ್ನ ಗಂಡ, ಅತ್ತೆ-ಮಾವಂದಿರು ಮತ್ತು ಗಂಡನ ಸ್ನೇಹಿತರವರೆಗೆ ಎಲ್ಲರೂ ಆಕೆಗೆ ನರಕ ತೋರಿಸಿದರು.

ಸಂದರ್ಶನವೊಂದರಲ್ಲಿ ಕರಿಷ್ಮಾ ಕಪೂರ್ ಒಂದು ವಿಚಾರ ತಿಳಿಸಿದ್ದರು. ಸಂಜಯ್ ಕಪೂರ್ ಕರಿಷ್ಮಾ ಕಪೂರ್ ಅವರನ್ನು ಮದುವೆಯಾದ ರಾತ್ರಿಯೇ ಹರಾಜು ಹಾಕಿದ್ದರಂತೆ. ಮದುವೆಯಾದಾಗಿನಿಂದ ಸಂಜಯ್ ಕಪೂರ್ ತನ್ನೊಂದಿಗೆ ತುಂಬಾ ಕೆಟ್ಟದಾಗಿ ನಡೆದುಕೊಳ್ಳುತ್ತಿದ್ದರು ಎಂದು ಕರಿಷ್ಮಾ ಬಹಿರಂಗಪಡಿಸಿದ್ದರು. 

ಹನಿಮೂನ್ ನೈಟ್ ನಲ್ಲಿ ಸಂಜಯ್ ಕಪೂರ್ ಕರಿಷ್ಮಾ ಕಪೂರ್ ಗೆ ತನ್ನ ಸ್ನೇಹಿತರ ಜೊತೆ ಮಲಗುವಂತೆ ಬಲವಂತ ಮಾಡಿದ್ದರಂತೆ. ಅಷ್ಟೇ ಅಲ್ಲ ಕರಿಷ್ಮಾ ಕಪೂರ್ ಜೊತೆ ಮಲಗಲು ರೇಟ್‌ ಫಿಕ್ಸ್‌ ಮಾಡಿ ತನ್ನ ಸ್ನೇಹಿತರಿಗೆ ಹೇಳಿದ್ದರಂತೆ ಎಂದು ಕರಿಷ್ಮಾ ತಿಳಿಸಿದ್ದಾರೆ. ಕರಿಷ್ಮಾ ಕಪೂರ್ ನಿರಾಕರಿಸಿದಾಗ ಸಂಜಯ್ ಹೊಡೆದಿದ್ದರಂತೆ.

ಕರಿಷ್ಮಾ ಕಪೂರ್ ಸಂಜಯ್ ಕಪೂರ್‌ಗೆ ವಿಚ್ಛೇದನ ನೀಡಲು ನಿರ್ಧರಿಸಿದರು. ಮದುವೆಯಾದ 11 ವರ್ಷಗಳ ನಂತರ, ಕರಿಷ್ಮಾ ಕಪೂರ್ 2016 ರಲ್ಲಿ ಸಂಜಯ್ ಕಪೂರ್ ಅವರಿಗೆ ವಿಚ್ಛೇದನ ನೀಡಿದರು. ಕರಿಷ್ಮಾ ಕಪೂರ್ ಒಂಟಿ ತಾಯಿಯಾಗಿ ಇಬ್ಬರು ಮಕ್ಕಳನ್ನು ಬೆಳೆಸುತ್ತಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link