IPL 2022 Mega Auction: ಆಟಗಾರರನ್ನು ಖರೀದಿಸಲು ಯಾವ ತಂಡದ ಬಳಿ ಎಷ್ಟು ಹಣವಿದೆ ?

Tue, 25 Jan 2022-6:57 pm,

ಪಂಜಾಬ್ ಕಿಂಗ್ಸ್    

ಪರ್ಸ್ ಗಾತ್ರ - 72 ಕೋಟಿ ರೂ ಉಳಿಸಿಕೊಂಡಿರುವ ಆಟಗಾರರು : ಮಯಾಂಕ್ ಅಗರ್ವಾಲ್ - 12 ಕೋಟಿ ರೂ., ಅರ್ಷದೀಪ್ ಸಿಂಗ್ - 4 ಕೋಟಿ ರೂ.  

ಸನ್ ರೈಸರ್ಸ್ ಹೈದರಾಬಾದ್

ಪರ್ಸ್ ಗಾತ್ರ - 68 ಕೋಟಿ ರೂ ಉಳಿಸಿಕೊಂಡಿರುವ ಆಟಗಾರರು :  ಕೇನ್ ವಿಲಿಯಮ್ಸನ್ -  14 ಕೋಟಿ, ಅಬ್ದುಲ್ ಸಮದ್ -  4 ಕೋಟಿ, ಉಮ್ರಾನ್ ಮಲಿಕ್ -  4 ಕೋಟಿ.  

ರಾಜಸ್ಥಾನ್ ರಾಯಲ್ಸ್

ಪರ್ಸ್ ಗಾತ್ರ - 62 ಕೋಟಿ ರೂ

ಉಳಿಸಿಕೊಂಡಿರುವ ಆಟಗಾರರು : ಸಂಜು ಸ್ಯಾಮ್ಸನ್ -  14 ಕೋಟಿ, ಜೋಸ್ ಬಟ್ಲರ್ -  10 ಕೋಟಿ, ಯಶಸ್ವಿ ಜೈಸ್ವಾಲ್ -  4 ಕೋಟಿ.

ಲಕ್ನೋ ಸೂಪರ್ ಜೈಂಟ್ಸ್

ಪರ್ಸ್ ಗಾತ್ರ - 58 ಕೋಟಿ ರೂ 

ಡ್ರಾಫ್ಟ್ ಆಟಗಾರರು :ಕೆಎಲ್ ರಾಹುಲ್ - 17 ಕೋಟಿ, ಮಾರ್ಕಸ್ ಸ್ಟೋನಿಸ್ - 9.2 ಕೋಟಿ, ರವಿ ಬಿಷ್ಣೋಯ್ - 4 ಕೋಟಿ.  

ಆರ್ ಸಿಬಿ 

ಪರ್ಸ್ ಗಾತ್ರ - 57 ಕೋಟಿ ರೂ  ಉಳಿಸಿಕೊಂಡಿರುವ ಆಟಗಾರರು : ವಿರಾಟ್ ಕೊಹ್ಲಿ - 15 ಕೋಟಿ, ಗ್ಲೆನ್ ಮ್ಯಾಕ್ಸ್‌ವೆಲ್ - 11 ಕೋಟಿ, ಮೊಹಮ್ಮದ್ ಸಿರಾಜ್ - 7 ಕೋಟಿ.

ಅಹಮದಾಬಾದ್ ತಂಡ 

ಪರ್ಸ್ ಗಾತ್ರ - 52 ಕೋಟಿ ರೂ 

ಡ್ರಾಫ್ಟ್ ಆಟಗಾರರು : ಹಾರ್ದಿಕ್ ಪಾಂಡ್ಯ - 15 ಕೋಟಿ, ರಶೀದ್ ಖಾನ್ - 15 ಕೋಟಿ, ಶುಭಮನ್ ಗಿಲ್ - 8 ಕೋಟಿ.

ಚೆನ್ನೈ ಸೂಪರ್ ಕಿಂಗ್ಸ್ 

ಪರ್ಸ್ ಗಾತ್ರ - 48 ಕೋಟಿ ರೂ

ಉಳಿಸಿಕೊಂಡಿರುವ ಆಟಗಾರರು :  ರವೀಂದ್ರ ಜಡೇಜಾ -  16 ಕೋಟಿ, ಎಂಎಸ್ ಧೋನಿ -  12 ಕೋಟಿ, ಮೊಯಿನ್ ಅಲಿ -  8 ಕೋಟಿ, ರಿತುರಾಜ್ ಗಾಯಕ್ವಾಡ್ -  6 ಕೋಟಿ.  

ಕೋಲ್ಕತ್ತಾ ನೈಟ್ ರೈಡರ್ಸ್

ಪರ್ಸ್ ಗಾತ್ರ - 48 ಕೋಟಿ ರೂ

ಉಳಿಸಿಕೊಂಡಿರುವ ಆಟಗಾರರು : ಆಂಡ್ರೆ ರಸೆಲ್ -  12 ಕೋಟಿ, ವರುಣ್ ಚಕ್ರವರ್ತಿ -  8 ಕೋಟಿ, ವೆಂಕಟೇಶ್ ಅಯ್ಯರ್ -  8 ಕೋಟಿ, ಸುನಿಲ್ ನರೈನ್ -  6 ಕೋಟಿ.

ಮುಂಬೈ ಇಂಡಿಯನ್ಸ್

ಪರ್ಸ್ ಗಾತ್ರ - 48 ಕೋಟಿ ರೂ

ಉಳಿಸಿಕೊಂಡಿರುವ ಆಟಗಾರರು : ರೋಹಿತ್ ಶರ್ಮಾ - 16 ಕೋಟಿ, ಜಸ್ಪ್ರೀತ್ ಬುಮ್ರಾ - 12 ಕೋಟಿ, ಸೂರ್ಯಕುಮಾರ್ ಯಾದವ್ - 8 ಕೋಟಿ, ಕೀರಾನ್ ಪೊಲಾರ್ಡ್ - 6 ಕೋಟಿ.

ದೆಹಲಿ ಕ್ಯಾಪಿಟಲ್     ಪರ್ಸ್ ಗಾತ್ರ - 47.5 ಕೋಟಿ ರೂ

 ಉಳಿಸಿಕೊಂಡಿರುವ ಆಟಗಾರರು : ರಿಷಬ್ ಪಂತ್ -  16 ಕೋಟಿ, ಅಕ್ಸರ್ ಪಟೇಲ್ -  9 ಕೋಟಿ, ಪೃಥ್ವಿ ಶಾ -  7.5 ಕೋಟಿ, ಎನ್ರಿಚ್ ನಾರ್ಟ್ಜೆ -  6.5 ಕೋಟಿ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link