Kriti Kharbanda : ಇವ್ರು ನಿಜ್ವಾಗ್ಲೂ ನಮ್ಮ ಡಾಕ್ಟ್ರೇನಾ..ಕನ್ಯ್ಫೂಸ್ ಆಗ್ಬೇಡಿ ಇವ್ರು ಅದೇ ಡಾಕ್ಟರ್‌ ಸ್ವಾತಿ..!

Fri, 21 Jul 2023-3:43 pm,

ಕೃತಿ ಖರಬಂದ ಚಿಕ್ಕ ವಯಸಿನಲ್ಲೇ ಮಾಡಲಿಂಗ್ ಮಾಡುವಲ್ಲಿ ಆಸಕ್ತಿ ಹೊಂದಿದ್ದರು.  

ಓದುತ್ತಿರುವಾಗಲೇ ಇವರು ಜಾಹಿರಾತುಗಳಲ್ಲಿ ಅಭಿನಹಿಸಿತಿದ್ದರು  

ಇಂದಿಗೂ ಸಾಕಷ್ಟು ಜಾಹೀರಾತಿನಲ್ಲಿ ನಟಿ ಕಾಣಿಸಿಕೊಳ್ಳುತ್ತಿರುತ್ತಾರೆ  

2012 ರಲ್ಲಿ ಇವರು ಕನ್ನಡ ಚಿತ್ರರಂರಕ್ಕೆ ಕಾಲಿಟ್ಟರು  

ಗೂಗ್ಲಿ ಚಿತ್ರದಲ್ಲಿ ಸ್ವಾತಿ ಪಾತ್ರದಿಂದ ಎಲ್ಲರ ಮನಸ್ಸನ್ನು ಕದ್ದರು.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link