ShivaRajkumar : ಗೀತಕ್ಕನ ಮುಂದೆ ಶಿವಣ್ಣನಿಗೆ ಕಿಸ್ ಕೊಟ್ಟ ಅಭಿಮಾನಿ!

Sat, 03 Dec 2022-1:19 pm,

ಗೀತಕ್ಕನ ಮುಂದೆ ಶಿವಣ್ಣನಿಗೆ ಅಭಿಮಾನಿಯೊಬ್ಬರು ಕಿಸ್ ಕೊಟ್ಟಿದ್ದಾರೆ. 

ಸೆಲ್ಫಿ ತೆಗೆಯುವ ನೆಪದಲ್ಲಿ ಬಂದ ಮಹಿಳೆಯೊಬ್ಬರು ಶಿವರಾಜ್‌ಕುಮಾರ್‌ ಅವರ ಕೆನ್ನೆಗೆ ಮುತ್ತು ನೀಡಿದ್ದಾರೆ.

ಉಪಹಾರ ಮುಗಿಸಿ ಬರುವಾಗ ಶಿವಣ್ಣನನ್ನು ಕಂಡು ಜನರು ಸೆಲ್ಫಿಗಾಗಿ ಮುಗಿಬಿದ್ದರು. 

ಈ ವೇಳೆ ಬಳಿ ಬಂದ ಮಹಿಳೆ ಕಿಸ್ ಕೊಟ್ಟಿದ್ದು, ಅದನ್ನು ನೋಡಿ ಶಿವಣ್ಣ ಪತ್ನಿ ಗೀತಾ ಮುಗಳುನಗೆ ಬೀರಿದರು.

ಮಂತ್ರಾಲಯದ ಭೋಜನ ಶಾಲೆ ಮುಂಭಾಗ ಈ ದೃಶ್ಯ ಕಂಡುಬಂದಿತು. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link