ʻಲಕ್ಷ್ಮೀ ನಿವಾಸʼ ಸಿದ್ಧೇ ಗೌಡ ಪಾತ್ರದಲ್ಲಿ ಮಿಂಚುತ್ತಿರುವ ಈ ನಟ ಯಾರು ಗೊತ್ತೇ!

Wed, 28 Feb 2024-11:46 am,

ಲಕ್ಷ್ಮೀ ನಿವಾಸ ಸೀರಿಯಲ್ ತುಂಬು ಕುಟುಂಬದ ಕಥೆಯಾಗಿದ್ದು, ಜನರ ಫೇವರಿಟ್ ಸೀರಿಯಲ್ ಗಳ ಲಿಸ್ಟ್‌ ಸೇರಿದೆ. ಒಂದು ಕಾಲದಲ್ಲಿ ಕನ್ನಡದ ಜನಪ್ರಿಯ ನಟಿ ಶ್ವೇತಾ ಈ ಸೀರಿಯಲ್‌ ನಲ್ಲಿದ್ದಾರೆ. 

ಈ ಸೀರಿಯಲ್ ಮಿಡಲ್ ಕ್ಲಾಸ್ ಜೀವನದ ಕತೆಯನ್ನು ಹೇಳುತ್ತಿದೆ. ಈ ಸೀರಿಯಲ್ ನಲ್ಲಿ ಮಾಸ್ ಕ್ಯಾರೆಕ್ಟರ್ ಸಿದ್ಧೇಗೌಡ್ರು. 

ಸಿದ್ದೇಗೌಡ ಪಾತ್ರದ ಮೂಲಕ ಜನರಿಗೆ ಹತ್ತಿರವಾದ ಈ ನಟನ ಹೆಸರು ಧನಂಜಯ್.

ಹಲವು ವರ್ಷದಿಂದ ಸಿನಿಮಾಗಳಲ್ಲಿ ಕೆಲಸ ಮಾಡುತ್ತಿದ್ದ ನಟ ಧನಂಜಯ್, ಈಗ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ. ಇದು ಇವರ ಮೊದಲ ಸೀರಿಯಲ್‌ ಆಗಿದೆ. 

ನಟ ಧನಂಜಯ್ ಈ ಸೀರಿಯಲ್‌ನಲ್ಲಿ ಸಿದ್ದೇಗೌಡ ಪಾತ್ರಕ್ಕೆ ಜೀವ ತುಂಬಿದ್ದಾರೆ. ಅದ್ಭುತ ನಟನೆಯ ಮೂಲಕ ಜನರ ಮನಸ್ಸಿಗೆ ಹತ್ತಿವಾಗಿದ್ದಾರೆ. ಈಗಾಗಲೇ ಇವರಿಗೆ ಫ್ಯಾನ್ ಪೇಜಸ್ ಕೂಡ ಕ್ರಿಯೇಟ್ ಆಗಿವೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link