ಎಲ್ಲರ ಜೊತೆಗಿದ್ರೂ ಭಾವನಾತ್ಮಕವಾಗಿ ಒಂಟಿಯಾಗಿಯೇ ಇರ್ತಾರೆ ಈ 4 ರಾಶಿಯವರು!
ಜ್ಯೋತಿಷ್ಯದ ಪ್ರಕಾರ ಕೆಲವು ರಾಶಿಯವರು ತುಂಬು ಕುಟುಂಬದಲ್ಲಿದ್ರೂ ಅವರನ್ನು ಒಂಟಿತನ ಸದಾ ಬಾಧಿಸುತ್ತದೆ. ಆ ರಾಶಿಯವರಿಗೆ ನೂರಾರು ಜನರ ನಡುವೆಯೂ ಪ್ರತ್ಯೇಕತೆ ಕಾಡುತ್ತದೆ.
ಭಾವನಾತ್ಮಕವಾಗಿ ಅತಿ ಸೂಕ್ಷ್ಮವಾಗಿರುವ ಈ ರಾಶಿಯವರು ಇತರರ ಭಾವನೆಗಳಿಗೆ ಅಸಾಧಾರಣವಾಗಿ ಸ್ಪಂಧಿಸುವ ಗುಣ ಹೊಂದಿದವರು. ಆದರೆ, ಅವರ ಮನಸ್ಸು ಸದಾ ಪ್ರತ್ಯೇಕತೆಯ ಭಾವನೆಯೊಂದಿಗೆ ಹೋರಾಡುತ್ತಿರುತ್ತದೆ.
ಬೇರೆಯವರನ್ನು ಅರ್ಥಮಾಡಿಕೊಳ್ಳುವ ಮುಗ್ಧ ಮನಸ್ಸನ್ನು ಹೊಂದಿರುವ ಕನ್ಯಾ ರಾಶಿಯವರು ಭಾವನೆಗಳನ್ನೂ ಆಂತಕಿಕಗೊಳಿಸುವ ಸ್ವಭಾವವನ್ನು ಹೊಂದಿರುತ್ತಾರೆ. ಇದೇ ಇವರ ಒಂಟಿತನಕ್ಕೂ ಕಾರಣವಾಗಿರಬಹುದು.
ದೂರ ದೃಷ್ಟಿ, ನಿರ್ದಿಷ್ಟ ಗುರಿ ಹೊಂದಿರುವ ಮಕರ ರಾಶಿಯವರು ಯಾವುದೇ ಕಠಿಣ ಪರಿಸ್ಥಿತಿಯನ್ನೂ ಜಯಿಸಬಲ್ಲ ಕ್ರಿಯಾಶೀಲರು. ಆದರೆ, ವೈಯಕ್ತಿಕ ಜೀವನದಲ್ಲಿ ತುಂಬಾ ಒಂಟಿತನವನ್ನು ಅನುಭವಿಸುತ್ತಾರೆ.
ವಾಸ್ತವತೆಯನ್ನು ಬಿಟ್ಟು ಸದಾ ಕನಸ್ಸಿನ ಲೋಕಕ್ಕೆ ಏಣಿ ಹಾಕುವ ಮೀನ ರಾಶಿಯವರು ಬೇರೆಯವರೊಂದಿಗೆ ಹೆಚ್ಚು ಬೇರೆಯದೆಯೇ ಒಬ್ಬಂಟಿತನವನ್ನು ಅನುಭವಿಸುತ್ತಾರೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.